VIDEO| ಮರಿ ಚಿರತೆಗಳ ಸ್ವಚ್ಛಂದ ಆಟ ನೋಡಿದರೆ ನಿಮ್ಮ ಮುಖದಲ್ಲಿ ನಗು ಮೂಡುವುದು ಗ್ಯಾರಂಟಿ

ಕೆಲವು ಬಾರಿ ಇಡೀ ಕಾಡು ಅಲೆದರೂ ಒಂದು ಪ್ರಾಣಿ ಕಾಣಿಸುವುದಿಲ್ಲ. ಕಾಡುಗಳಲ್ಲಿ ಪ್ರಾಣಿಗಳನ್ನು ಕಣ್ತುಂಬಿಕೊಳ್ಳಲು ಕೆಲವರು ಆಗಾಗ್ಗೆ ಸಫಾರಿ ಹೋಗುತ್ತಾರೆ. ಈ ವೇಳೆ ಕೆಲವರಿಗೆ ಪ್ರಾಣಿಗಳು ಗೋಚರಿಸಿದರೆ ಮತ್ತೆ ಕೆಲವರಿಗೆ ನೋಡಲು ಸಿಗುವುದಿಲ್ಲ. ಕೆಲವು ಐಎಫ್​ಎಸ್​ ಅಧಿಕಾರಿಗಳು ತಾವು ಕರ್ತವ್ಯ ನಿರ್ವಹಿಸುತ್ತಿರುವ ಕಾಡುಗಳಲ್ಲಿ ವನ್ಯಜೀವಿಗಳ ಅಪರೂಪದ ದೃಶ್ಯಗಳನ್ನು ವಿಡಿಯೋ ಮಾಡಿ ಅವುಗಳನ್ನು ಸಾಮಾಜಿಕ ಜಾಲ ತಾಣಗಳಿಗೆ ಅಪ್​ಲೋಡ್​ ಮಾಡಿ ಗಮನ ಸೆಳೆಯುತ್ತಿದ್ದಾರೆ. ಸುಸಂತಾ ನಂದಾ ಎಂಬ ಐಎಫ್​ಎಸ್​ ಅಧಿಕಾರಿ, ಚಿರತೆ ತನ್ನ ಮರಿ ಚಿರತೆಗಳ ಜತೆಗೆ ಆಟವಾಡುತ್ತಿರುವ … Continue reading VIDEO| ಮರಿ ಚಿರತೆಗಳ ಸ್ವಚ್ಛಂದ ಆಟ ನೋಡಿದರೆ ನಿಮ್ಮ ಮುಖದಲ್ಲಿ ನಗು ಮೂಡುವುದು ಗ್ಯಾರಂಟಿ