VIDEO| ಅಬ್ಬಬ್ಬಾ! ಬಾತುಕೋಳಿಗಳ ಗೆಳೆತನ ಹೀಗೂ ಇರುತ್ತಾ?

ಬೆಂಗಳೂರು: ಗೆಳೆತನ ಎಂದರೆ ಎಲ್ಲಾ ಭಾವನೆಗಳನ್ನೂ ಮೀರಿದ್ದು. ಎಷ್ಟೋ ಬಾರಿ ಕುಟುಂಬಕ್ಕಿಂತ ಹೆಚ್ಚಾಗಿ ಬಿಡುತ್ತದೆ ನಮ್ಮ ಗೆಳೆತನದ ನಂಟು. ಭಾವ ಜೀವಿ ಮನುಷ್ಯನ ಗೆಳೆತನಕ್ಕೂ ಪ್ರಾಣಿಗಳ ಗೆಳೆತನಕ್ಕೂ ಹೋಲಿಕೆ ಮಾಡಲು ಸಾಧ್ಯವಾ? ಆದರೆ ಮನುಷ್ಯನಂತೆ ತಾವು ಕೂಡ ಅತ್ಯಂತ ಸ್ನೇಹದಿಂದ ಜೀವಿಸಬಬಲ್ಲೆವೂ ಎಂದು ತೋರಿಸಿಕೊಟ್ಟಿದೆ ಇಲ್ಲೊಂದು ಬಾತುಕೋಳಿಗಳ ಗುಂಪು. ಅದು 11 ಬಾತುಕೋಳಿಗಳ ಗುಂಪು. ಅವುಗಳ ಸ್ನೇಹ ಎಷ್ಟರ ಮಟ್ಟಿಗಿದೆ ಎಂದರೆ ಒಂದನ್ನು ಬಿಟ್ಟು ಒಂದಿರಲಾಗದಷ್ಟು ಹೊಂದುಕೊಂಡುಬಿಟ್ಟಿವೆ ಆ ಬಾತುಕೋಳಿಗಳು. ಒಟ್ಟಾಗಿ ನಡೆದುಹೋಗುವಾಗ ಯಾವುದೇ ಬಾತುಕೋಳಿ ಕೊಂಚ … Continue reading VIDEO| ಅಬ್ಬಬ್ಬಾ! ಬಾತುಕೋಳಿಗಳ ಗೆಳೆತನ ಹೀಗೂ ಇರುತ್ತಾ?