ಕೊನೆಗೂ 36 ವರ್ಷಗಳ ನರಕಯಾತನೆಯಿಂದ ಬಿಡುಗಡೆ; ಮಗಳನ್ನು ಕತ್ತಲೆ ಕೋಣೆಯಲ್ಲಿ ಬಂಧಿಸಿಟ್ಟಿದ್ದ ತಂದೆ!

ಉತ್ತರಪ್ರದೇಶ: ಈಕೆಗೆ ಈಗ 53 ವರ್ಷ, ಆದರೆ ತನ್ನ ಜೀವನದ 36 ವರ್ಷಗಳನ್ನು ಈಕೆ ಕತ್ತಲೆ ಕೋಣೆಯಲ್ಲೇ ಕಳೆದಿದ್ದಾಳೆ. ಕೊನೆಗೂ ಅಲ್ಲಿನ 36 ವರ್ಷಗಳ ನರಕಯಾತನೆಯಿಂದ ಈಕೆಗೆ ಇಂದು ಬಿಡುಗಡೆ ಸಿಕ್ಕಿದೆ. ದುರಂತವೆಂದರೆ ಈಕೆಯನ್ನು ಮನೆಯವರೇ ಹೀಗೆ ಕೂಡಿಹಾಕಿದ್ದರು! 36 ವರ್ಷಗಳ ನರಕಯಾತನೆಯನ್ನು ಅನುಭವಿಸಿರುವ ಈಕೆಯ ಹೆಸರು ಸಪ್ನಾ ಜೈನ್. ಈಕೆ ಮಾನಸಿಕ ಅಸ್ವಸ್ಥೆ ಎಂದು ತಂದೆಯೇ ಕತ್ತಲೆಯ ಕೋಣೆಯಲ್ಲಿ ಸರಪಳಿಯಲ್ಲಿ ಬಂಧಿಸಿ ಕೂಡಿ ಹಾಕಿದ್ದರು. ಈಕೆಗೆ ಬಾಗಿಲ ಕೆಳಗಿನ ಸಂದಿಯಿಂದ ಊಟ ನೀಡಲಾಗುತ್ತಿತ್ತು. ಹೊರಗಿನಿಂದ ಈಕೆಯ … Continue reading ಕೊನೆಗೂ 36 ವರ್ಷಗಳ ನರಕಯಾತನೆಯಿಂದ ಬಿಡುಗಡೆ; ಮಗಳನ್ನು ಕತ್ತಲೆ ಕೋಣೆಯಲ್ಲಿ ಬಂಧಿಸಿಟ್ಟಿದ್ದ ತಂದೆ!