12 ರೂ. ಕೊಟ್ಟರೆ ನಿಮಗೂ ಸಿಗುತ್ತದೆ ‘ಪಾಪ ಮುಕ್ತ’ ಸರ್ಟಿಫಿಕೇಟ್​!

ರಾಜಸ್ಥಾನ: ದೇಶದಾದ್ಯಂತ ಹಲವಾರು ಯಾತ್ರಾರ್ಥಿಗಳು ತಮ್ಮ ಪಾಪಗಳು ತೊಳೆದು ಹೋಗುತ್ತದೆ ಎಂಬ ದೃಢವಾದ ನಂಬಿಕೆಯೊಂದಿಗೆ ಪವಿತ್ರವೆಂದು ಪರಿಗಣಿಸಟ್ಟು ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಆದರೆ ದಕ್ಷಿಣ ರಾಜಸ್ಥಾನದ ದೇವಾಲಯವೊಂದರ ಕುಂಡದಲ್ಲಿ ಸ್ನಾನ ಮಾಡಿದರೆ ಯಾವುದೇ ಪಾಪ ಇದ್ದರು ಮುಕ್ತರಾಗಬಹುದು ಎನ್ನಲಾಗಿದೆ. ಅಸಂಖ್ಯಾತ ದೇವಾಲಯಗಳು, ಪವಿತ್ರ ನದಿಗಳು ಮತ್ತು ಕೊಳಗಳ ನಡುವೆ ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆಯಲು ಅಸಂಖ್ಯಾತ ಭಕ್ತರನ್ನು ಸೆಳೆಯುತ್ತದೆ, ರಾಜಸ್ಥಾನದ ಒಂದು ದೇವಾಲಯ. ರಾಜಸ್ಥಾನದ ಪ್ರತಾಪಗಢ ಜಿಲ್ಲೆಯಲ್ಲಿ ನೆಲೆಗೊಂಡಿರುವ ಗೋತಮೇಶ್ವರಮಹಾದೇವ ಮಂದಿರ. ಈ ದೇವಸ್ಥಾನದಲ್ಲಿ ಪಾಪಮೋಚನ ತೀರ್ಥಕ್ಕಾಗಿ 12 … Continue reading 12 ರೂ. ಕೊಟ್ಟರೆ ನಿಮಗೂ ಸಿಗುತ್ತದೆ ‘ಪಾಪ ಮುಕ್ತ’ ಸರ್ಟಿಫಿಕೇಟ್​!