VIDEO | ಹೀಗೆ ಮಾಡಿ ನೋಡಿ ನಿಮ್ಮ ಚಪ್ಪಲಿಗಳು ಎಂದಿಗೂ ಕಳ್ಳತನವಾಗುವುದಿಲ್ಲ!

ಬೆಂಗಳೂರು: ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ ಕೆಲವು ವಿಡಿಯೋಗಳು ಮಾತ್ರ ಸಂದೇಶ ನೀಡುತ್ತವೆ, ಕೆಲವೊಮ್ಮೆ ತಮಾಷೆಯಾಗಿಯು ಇರುತ್ತವೆ. ಇಂಥಹ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತದೆ. ಸದ್ಯ ಅಂತಹ ವಿಡಿಯೋವೊಂದು ವೈರಲ್ ಆಗುತ್ತಿದೆ. ದೇವಸ್ಥಾನ, ಕಾರ್ಯಕ್ರಮ ಹಾಗೂ ಹೆಚ್ಚು ಜನರು ಸೇರುವ ಪ್ರದೇಶಗಳಲ್ಲಿ ಜನರಿಗೆ ಚಪ್ಪಲಿ ಕಳ್ಳತನವಾಗುವ ಚಿಂತೆ ಹೆಚ್ಚಾಗಿ ಕಾಡುತ್ತದೆ. ಈ ಸಮ್ಯೆಗೆ ಏನು ಮಾಡುವುದು ಎಂದು ಯೋಚಿಸುವ ನಿಮಗೆ ಒಬ್ಬ ವ್ಯಕ್ತಿಯು ತನ್ನ ಚಪ್ಪಲಿಗಳನ್ನು ಕಳ್ಳತನದಿಂದ ರಕ್ಷಿಸಲು ತನ್ನದೇ ಆದ … Continue reading VIDEO | ಹೀಗೆ ಮಾಡಿ ನೋಡಿ ನಿಮ್ಮ ಚಪ್ಪಲಿಗಳು ಎಂದಿಗೂ ಕಳ್ಳತನವಾಗುವುದಿಲ್ಲ!