ಪುಷ್ಪ ಚಿತ್ರಕ್ಕೆ ರಶ್ಮಿಕಾ ಬದಲು ಇನ್ನೋರ್ವ ನಟಿಗೆ ಮೊದಲು ಮಣೆ ಹಾಕಿದ್ದರು ನಿರ್ದೇಶಕರು…

ರಶ್ಮಿಕಾ ಮಂದಣ್ಣ ಸದ್ಯ ಸರಣಿ ಸಿನಿಮಾಗಳಲ್ಲಿ ಬಿಜಿಯಾಗಿರುವ ನಟಿ. ದಕ್ಷಿಣ ಭಾರತದಲ್ಲಿ ಬಹು ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಮಹೇಶ್ ಬಾಬು ಜತೆಗಿನ ‘ಸರಿಲೇರು ನೀಕೆವ್ವರು’ ಹಾಗೂ ನಟ ನಿತಿನ್ ಅಭಿನಯದ ‘ಭೀಷ್ಮ’ ಚಿತ್ರಗಳು ಹಿಟ್​ ಪಟ್ಟಿ ಸೇರಿದ್ದೇ ತಡ, ರಶ್ಮಿಕಾ ಲಕ್​ ಸಹ ಬದಲಾಯ್ತು. ಸಂಭಾವನೆ ವಿಚಾರದಲ್ಲೂ ಅವರು ತುಂಬ ಮುಂದಿದ್ದಾರೆ. ಇಷ್ಟೆಲ್ಲದರ ನಡುವೆಯೂ ಅಲ್ಲು ಅರ್ಜುನ್​ ಜತೆ ಪುಷ್ಪ ಸಿನಿಮಾಕ್ಕೂ ನಾಯಕಿಯಾಗಿ ಆಯ್ಕೆಯಾಗುತ್ತಾರೆ ರಶ್ಮಿಕಾ. ಆದರೆ, ನೆನಪಿರಲಿ ರಶ್ಮಿಕಾ ಆಯ್ಕೆಗೂ ಮುನ್ನ ಸ್ಟಾರ್ ನಟಿಯೊಬ್ಬರಿಗೆ ಆಹ್ವಾನ ಇಟ್ಟಿದ್ದರು … Continue reading ಪುಷ್ಪ ಚಿತ್ರಕ್ಕೆ ರಶ್ಮಿಕಾ ಬದಲು ಇನ್ನೋರ್ವ ನಟಿಗೆ ಮೊದಲು ಮಣೆ ಹಾಕಿದ್ದರು ನಿರ್ದೇಶಕರು…