ದೇಹಸೌಂದರ್ಯ ಹೆಚ್ಚಿಸಿ ಮನಸ್ಸಿಗೆ ಏಕಾಗ್ರತೆ ನೀಡುತ್ತೆ, ಈ ಸುಲಭ ಯೋಗಾಸನ!

ಬೆಂಗಳೂರು : ಧ್ಯಾನ ಮತ್ತು ಪ್ರಾಣಾಯಾಮಕ್ಕೆ ಹೇಳಿಮಾಡಿಸಿದಂತಹ ಯೋಗ ಭಂಗಿ ಎಂದರೆ ಪದ್ಮಾಸನ. ಸರಳವಾದ ಈ ಆಸನ ಮಾಡುವುದರಿಂದ ಕಾಲಿನ ನರ, ಹೊಟ್ಟೆ, ಸೊಂಟ, ಬೆನ್ನು, ಮಂಡಿ ಮುಂತಾದ ಅಂಗಗಳಿಗೆ ಹೊಸ ಹುರುಪು ಬರುತ್ತದೆ. ಪದ್ಮಾಸನ ಮಾಡುವುದರಿಂದ ಉಸಿರಾಟ ಸುಗಮವಾಗುತ್ತದೆ. ಹೊಟ್ಟೆ ತೆಳ್ಳಗಾಗಿ, ಶರೀರದ ಸೌಂದರ್ಯ ಹೆಚ್ಚುತ್ತದೆ. ತೊಡೆಗಳ ಬೊಜ್ಜು ಸಹ ಕರಗುತ್ತದೆ. ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವ ಈ ಆಸನವನ್ನು ವಿದ್ಯಾರ್ಥಿ ದೆಸೆಯಲ್ಲಿ ಕಲಿತರೆ ಬಹಳ ಒಳ್ಳೆಯದು. ಆದರೆ, ಮಂಡಿ ನೋವು ಅಥವಾ ಸೊಂಟ ನೋವು ಇರುವವರು … Continue reading ದೇಹಸೌಂದರ್ಯ ಹೆಚ್ಚಿಸಿ ಮನಸ್ಸಿಗೆ ಏಕಾಗ್ರತೆ ನೀಡುತ್ತೆ, ಈ ಸುಲಭ ಯೋಗಾಸನ!