ಇವ ಸೆಂಟಿಮೆಂಟಲ್ ಕಳ್ಳ; ಅಬ್ಬಬ್ಬಾ.. ಕದಿಯೋದ್ರಲ್ಲೂ ಏನ್​ ಶಿಸ್ತು!: ಈತ ಅಂಥ ವಾಹನ ಕದಿಯುತ್ತಿರಲಿಲ್ಲ, ಕದ್ದಿದ್ದನ್ನು ಮಾರುತ್ತಿರಲಿಲ್ಲ..!

ಬೆಂಗಳೂರು: ಇವನನ್ನು ಸೆಂಟಿಮೆಂಟಲ್ ಕಳ್ಳ ಎಂದರೂ ತಪ್ಪೇನಿಲ್ಲ. ಸಂಬಂಧಿಗಳ ಬಗ್ಗೆ ಪ್ರೀತಿ(?) ಹೊಂದಿದ್ದ ಈತ ವಾಹನಗಳ ಕಳವು ಮಾಡುವುದರಲ್ಲೂ ಭಯಂಕರ ಶಿಸ್ತು. ಅದರಲ್ಲೂ ಕೆಲವು ವಾಹನಗಳನ್ನು ಈತ ಕಳವು ಮಾಡುತ್ತಿರಲಿಲ್ಲ. ಕದಿಯಬೇಕಾದ ವಾಹನಗಳ ಬಗ್ಗೆ ಪರಿಶೀಲನೆ ಮಾಡಿ ಆ ಒಂದು ಅಂಶವನ್ನು ಖಚಿತ ಪಡಿಸಿಕೊಳ್ಳುತ್ತಿದ್ದ ಈತ, ಇದುವರೆಗೆ ಕದ್ದಿರುವ ಒಂದೇ ಒಂದು ವಾಹನವನ್ನೂ ಮಾರಾಟ ಮಾಡಿರಲಿಲ್ಲ! ಇಂಥ ಸೆಂಟಿಮೆಂಟಲ್ ಕಳ್ಳನ ಹೆಸರು ಭರತ್ (32). ರಾಜಾಜಿನಗರ ನಿವಾಸಿಯಾಗಿರುವ ಈತನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಆರೋಪಿಯಿಂದ 7 … Continue reading ಇವ ಸೆಂಟಿಮೆಂಟಲ್ ಕಳ್ಳ; ಅಬ್ಬಬ್ಬಾ.. ಕದಿಯೋದ್ರಲ್ಲೂ ಏನ್​ ಶಿಸ್ತು!: ಈತ ಅಂಥ ವಾಹನ ಕದಿಯುತ್ತಿರಲಿಲ್ಲ, ಕದ್ದಿದ್ದನ್ನು ಮಾರುತ್ತಿರಲಿಲ್ಲ..!