ಇದು ಉಗ್ರರು ಬಳಸುತ್ತಿದ್ದ ಆ್ಯಪ್​ ಅಂತೆ; ರಹಸ್ಯ ಬಿಚ್ಚಿಟ್ಟವರಲ್ಲೊಬ್ಬ ಬೆಂಗಳೂರಿನ ‘ಡಾ.ಬ್ರೇವ್’

ನವದೆಹಲಿ: ವಾಟ್ಸ್​ಆ್ಯಪ್​ ಪ್ರೈವೆಸಿ ಪಾಲಿಸಿ ಬದಲಾಗುತ್ತಿದ್ದಂತೆ ವಾಟ್ಸ್​ಆ್ಯಪ್​ ಬದಲಿಗೆ ಉತ್ತಮ ಆಯ್ಕೆ ಎಂದು ಹಲವರು ಟೆಲಿಗ್ರಾಮ್​, ಸಿಗ್ನಲ್​ ಆ್ಯಪ್​ಗಳತ್ತ ಮುಖ ಮಾಡಿದ್ದಾರೆ. ಆದರೆ ಪ್ರೈವೆಸಿ ವಿಷಯದಲ್ಲಿ ಇವುಗಳಿಗಿಂತಲೂ ಬೆಟರ್ ಆ್ಯಪ್​ ಇನ್ನೊಂದಿದೆ ಹಾಗೂ ಉಗ್ರರು ತಮ್ಮ ರಹಸ್ಯ ಕಾರ್ಯಾಚರಣೆಗೂ ಅದೇ ಆ್ಯಪ್​ ಬಳಸುತ್ತಿದ್ದಾರೆ ಎಂಬ ವಿಷಯವೊಂದು ಈಗ ಬಹಿರಂಗಗೊಂಡಿದೆ. ಅದರಲ್ಲೂ ಇಂಥದ್ದೊಂದು ರಹಸ್ಯ ಹೊರಬೀಳುವಲ್ಲಿ ಪ್ರಮುಖ ಕಾರಣಗಳ ಪೈಕಿ ಬೆಂಗಳೂರಿನ ಡಾ. ಬ್ರೇವ್ ಕೂಡ ಒಬ್ಬ. ಉಗ್ರರು ತಮ್ಮ ರಹಸ್ಯ ಕಾರ್ಯಾಚರಣೆಗೆ ಈ ಆ್ಯಪ್​ ಬಳಸುತ್ತಿದ್ದರು ಎಂಬ … Continue reading ಇದು ಉಗ್ರರು ಬಳಸುತ್ತಿದ್ದ ಆ್ಯಪ್​ ಅಂತೆ; ರಹಸ್ಯ ಬಿಚ್ಚಿಟ್ಟವರಲ್ಲೊಬ್ಬ ಬೆಂಗಳೂರಿನ ‘ಡಾ.ಬ್ರೇವ್’