ಐಟಿ ಉದ್ಯೋಗಿ ಗಿಂತ ಹೆಚ್ಚು ಸಂಪಾದನೆ ಮಾಡ್ತಾನೆ ಈ ಪಾನಿಪುರಿ ಬಯ್ಯಾ!; ಈತನ ದಿನದ ಆದಾಯ ತಿಳಿದರೆ ಶಾಕ್ ಆಗುತ್ತೀರಿ!

ನವದೆಹಲಿ: ಪಾನಿಪುರಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ… ನಾಲಿಗೆ ಚಪ್ಪರಿಸಿ ಬೀದಿ ಅಂಚಿನಲ್ಲಿ ನಿಂತು ಸವಿಯುವ ಆಹಾರಗಳಲ್ಲಿ ಪಾನಿಪುರಿ ಕೂಡಾ ಒಂದಾಗಿದೆ. ಸ್ಥಳೀಯ ಅಭಿರುಚಿ ಮತ್ತು ಆದ್ಯತೆಗಳ ಆಧಾರದ ಮೇಲೆ ವಿವಿಧ ಪಾನಿಪುರಿ ಭಾರತದಾದ್ಯಂತ ಕಂಡುಬರುತ್ತದೆ. ಪಾನಿಪುರಿ ಭಾರತದಲ್ಲಿ ಸಾಕಷ್ಟು ಪ್ರಸಿದ್ಧ ಮತ್ತು ವ್ಯಾಪಕವಾಗಿ ಸೇವಿಸುವ ಬೀದಿ ಆಹಾರವಾಗಿದೆ. ಇವುಗಳನ್ನು ಬೀದಿ ಬದಿ ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಇವುಗಳನ್ನು ಮಾರುವುದರಿಂದ ಏನು ಲಾಭ ಇದ್ಯಾ? ಎಂದು ಪ್ರಶ್ನೆ ಮಾಡುವವರಿ ಪಾನಿಪುರಿ ಮಾರುವ ವ್ಯಾಪಾರಿಯ ದಿನದ ಆದಾಯ … Continue reading ಐಟಿ ಉದ್ಯೋಗಿ ಗಿಂತ ಹೆಚ್ಚು ಸಂಪಾದನೆ ಮಾಡ್ತಾನೆ ಈ ಪಾನಿಪುರಿ ಬಯ್ಯಾ!; ಈತನ ದಿನದ ಆದಾಯ ತಿಳಿದರೆ ಶಾಕ್ ಆಗುತ್ತೀರಿ!