ಗಂಡನ ಸೂಚನೆಯಂತೆ ಮನೆಗೆ ಬರುವ ಗೆಸ್ಟ್​ಗಳ ಜತೆ ಲೈಂಗಿಕ ಕ್ರಿಯೆ! ಈ ವಿಲಕ್ಷಣ ಆಚರಣೆ ಹಿಂದಿದೆ ವಿಚಿತ್ರ ಕಾರಣ

ವಿಂಡ್ಹೋಕ್: ಮನುಷ್ಯನ ಕಲ್ಪನೆಯನ್ನೂ ಮೀರಿ ಜಗತ್ತು ಬೆಳೆಯುತ್ತಿದೆ. ಇಂದು ಟೆಕ್ನಾಲಜಿಗಳೇ ಎಲ್ಲಡೆ ಆವರಿಸಿದೆ. ಆದರೆ, ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ಜನರು ಇಂದಿಗೂ ಕೆಲವು ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವುದು ವಿಪರ್ಯಾಸವೇ ಸರಿ. ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳಿವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಕೆಲವು ಆಚರಣೆಗಳು ಎಲ್ಲರನ್ನೂ ಅಚ್ಚರಿಗೆ ದೂಡುತ್ತದೆ. ಅಂಥದ್ದೇ ಆಚರಣೆಯನ್ನು ನಮೀಬಿಯಾದ ಬುಡಕಟ್ಟು ಸಮುದಾಯವೊಂದು ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದೆ. ಆ ಬುಡಕಟ್ಟು ಸಮುದಾಯದ ಹೆಸರು ಹಿಂಬಾ. ಕೇವಲ 50 ಸಾವಿರ … Continue reading ಗಂಡನ ಸೂಚನೆಯಂತೆ ಮನೆಗೆ ಬರುವ ಗೆಸ್ಟ್​ಗಳ ಜತೆ ಲೈಂಗಿಕ ಕ್ರಿಯೆ! ಈ ವಿಲಕ್ಷಣ ಆಚರಣೆ ಹಿಂದಿದೆ ವಿಚಿತ್ರ ಕಾರಣ