ಈ ಮಾಸ್ಕ್​​ನಲ್ಲಿ ಮೈಕ್​ ಇದೆ, ಸ್ಪೀಕರ್ ಇದೆ; ಅಪ್ಪ-ಅಮ್ಮನ ಕಷ್ಟ ನೋಡಿ ಮಗನೇ ಇದನ್ನು ತಯಾರಿಸಿದ!

ನವದೆಹಲಿ: ಕರೊನಾ ಬಂದ ಮೇಲೆ ಮಾಸ್ಕ್​ ಹಾಕಿಕೊಂಡೇ ಇರುವುದು ಅನಿವಾರ್ಯವಾಗಿದೆ. ಆದರೆ ಹಾಗೆ ಮಾಸ್ಕ್ ಹಾಕಿಕೊಂಡಿರುವಾಗ ಮಾತನಾಡಲು ಕಷ್ಟವಾಗುತ್ತದೆ ಎಂದು ಎಷ್ಟೋ ಜನ ಬಾಯಿಯಿಂದ ಕೆಳಗಿಳಿಸಿ ಗಲ್ಲದ ಮೇಲೆ ಮಾಸ್ಕ್​ ಇರಿಸಿಕೊಂಡಿರುವುದನ್ನೂ ಹಲವರು ನೋಡಿರುತ್ತೀರಿ. ಇನ್ನು ಕೆಲವರು ಹಾಗೆ ಪೂರ್ತಿ ಮುಚ್ಚಿಕೊಂಡೇ ಮಾಸ್ಕ್​ ಒಳಗಿನಿಂದಲೇ ಮಾತನಾಡಲು ಯತ್ನಿಸಿದರೂ ಎದುರಿಗಿದ್ದವರಿಗೆ ಎಷ್ಟೋ ಸಲ ಸರಿಯಾಗಿ ಕೇಳಿಸದಿರುವ ಉದಾಹರಣೆಯೂ ಇದೆ. ಇಂಥದ್ದನ್ನು ತಪ್ಪಿಸಲೆಂದೇ ಇಲ್ಲೊಬ್ಬ ಯುವಕ ಮೈಕ್​-ಸ್ಪೀಕರ್ ಇರುವ ಮಾಸ್ಕ್ ಕಂಡು ಹಿಡಿದಿದ್ದಾನೆ. ಹೀಗೊಂದು ವಿಭಿನ್ನ ಮಾಸ್ಕ್​ ವಿನ್ಯಾಸ ಮಾಡಿದ್ದು … Continue reading ಈ ಮಾಸ್ಕ್​​ನಲ್ಲಿ ಮೈಕ್​ ಇದೆ, ಸ್ಪೀಕರ್ ಇದೆ; ಅಪ್ಪ-ಅಮ್ಮನ ಕಷ್ಟ ನೋಡಿ ಮಗನೇ ಇದನ್ನು ತಯಾರಿಸಿದ!