ಕತ್ರೀನಾ-ವಿಕಿ ಮದುವೆಯಲ್ಲಿ ಈತನದು ವಿಶೇಷ ಪಾತ್ರ! ಯಾರಿದು ಗೊತ್ತಾ?

ಮುಂಬೈ: ಡಿಸೆಂಬರ್​ 9 ರಂದು ನಡೆಯಲಿರುವ ಬಾಲಿವುಡ್​​ನ ಬಹುಚರ್ಚಿತ ಜೋಡಿ ಕತ್ರೀನಾ ಕೈಫ್​ ಮತ್ತು ವಿಕಿ ಕೌಶಲ್​ ಮದುವೆಗೆ ಭರದಿಂದ ಸಿದ್ಧತೆ ಸಾಗುತ್ತಿರುವ ಬಗ್ಗೆ ಒಂದಿಲ್ಲೊಂದು ವರದಿಗಳು ಬರುತ್ತಿವೆ. ಶನಿವಾರದಂದು ಕತ್ರೀನಾರ ಮುಂಬೈ ಮನೆಗೆ ಅವರ ತಾಯಿ ಸುಜಾನ್​​ ಟರ್ಕೊಟ್ಟೆ, ಸೋದರಿ ಇಸಬೆಲ್​​​ ಕೈಫ್​ ಮತ್ತು ಸೋದರ ಸೆಬಷ್ಚಿಯನ್​​ ಲಾರೆಂಟ್ ಮೈಕೆಲ್ ತಲುಪಿರುವುದು ವರದಿಯಾಗಿತ್ತು. ಇದೀಗ ಕತ್ರೀನಾರ ವಿವಾಹ ಸಮಾರಂಭದಲ್ಲಿ ಸೋದರ ಮೈಕಲ್​​​ ವಿಶೇಷ ಪಾತ್ರ ವಹಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಕತ್ರೀನಾ, ವಿಕಿ ಮತ್ತು ಅವರ … Continue reading ಕತ್ರೀನಾ-ವಿಕಿ ಮದುವೆಯಲ್ಲಿ ಈತನದು ವಿಶೇಷ ಪಾತ್ರ! ಯಾರಿದು ಗೊತ್ತಾ?