ಈ ಮನುಷ್ಯ ಕುಡಿಯದೇ ಟೈಟ್ ಆಗುತ್ತಾನೆ!; ಒಂಚೂರೂ ಮದ್ಯಪಾನ ಮಾಡದಿದ್ದರೂ ಇದ್ದಕ್ಕಿದ್ದಂತೆ ಕಿಕ್ಕೇರುತ್ತದೆ!

ಬೆಂಗಳೂರು: ಅವನು ಆಲ್ಕೋಹಾಲ್​ನ ವಾಸನೆಗೇ ಟೈಟಾಗಿ ಬಿಡುತ್ತಾನೆ ಎಂದು ಗೆಳೆಯರ ವಲಯದಲ್ಲಿ ಕುಡಿಯದೇ ಇದ್ದರೂ ಕುಡಿದವರಂತಾಡುವವರಿಗೆ ಮದ್ಯಪ್ರಿಯರು ತಮಾಷೆ ಮಾಡುವುದನ್ನು ಕೆಲವರಾದರೂ ಕೇಳಿರಬಹುದು. ಹಾಗೆ ಆಲ್ಕೋಹಾಲ್​ನ ಘಾಟಿಗೇ ಮತ್ತೇರುವವರೂ ಇರಬಹುದು. ಆದರೆ ಈ ಮನುಷ್ಯ ಅವರಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾನೆ. ಈತ ಕುಡಿಯದೇ ಇದ್ದರೂ ಟೈಟಾಗಿ ಬಿಡುತ್ತಾನೆ. ಇದನ್ನು ಕೇಳುತ್ತಿದ್ದಂತೆ ಕೆಲ ಮದ್ಯಪ್ರಿಯರು ನಮಗಾದರೂ ಹಾಗಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಖುಷಿ ಪಡಬಹುದೇನೋ?! ಇದು ಒಂಥರ ವರವೋ ಶಾಪವೋ ಎಂದು ನಿರ್ಧರಿಸಲಾಗದ ಪರಿಸ್ಥಿತಿ. ಆದರೆ ಇದು ಈತನಿಗೆ … Continue reading ಈ ಮನುಷ್ಯ ಕುಡಿಯದೇ ಟೈಟ್ ಆಗುತ್ತಾನೆ!; ಒಂಚೂರೂ ಮದ್ಯಪಾನ ಮಾಡದಿದ್ದರೂ ಇದ್ದಕ್ಕಿದ್ದಂತೆ ಕಿಕ್ಕೇರುತ್ತದೆ!