ಈ ಲಾರ್ಜ್‌ಕ್ಯಾಪ್ ಪಿಎಸ್‌ಯುಗೆ ಇದೆ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವ ಸಾಮರ್ಥ್ಯ: ಡಿವಿಡೆಂಡ್ ಕೂಡ ಅಧಿಕ; ಖರೀದಿಗೆ 20 ತಜ್ಞರ ಸಲಹೆ

ಮುಂಬೈ: ಈಗ ಮತ್ತೆ ಮಾರುಕಟ್ಟೆಯಲ್ಲಿ ಪಿಎಸ್‌ಯು (ಸರ್ಕಾರಿ ಕಂಪನಿಗಳು) ಷೇರುಗಳ ದೊಡ್ಡ ರ್ಯಾಲಿ ಕಂಡುಬಂದಿದೆ. ಲಾರ್ಜ್‌ ಕ್ಯಾಪ್ ಪಿಎಸ್‌ಯು ಸ್ಟಾಕ್ ಆಗಿರುವ NTPC (ನ್ಯಾಷನಲ್​ ಥರ್ಮಲ್​ ಪವರ್​ ಕಾರ್ಪೋರೇಶನ್​) ನವೆಂಬರ್-ಡಿಸೆಂಬರ್ 2023 ಮತ್ತು ಜನವರಿ-ಫೆಬ್ರವರಿ-ಮಾರ್ಚ್ 2024 ರಲ್ಲಿ ಉತ್ತಮ ಏರುಗತಿಯನ್ನು ಕಂಡಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 360 ಇದೆ. ಪ್ರಸ್ತುತ ಲಾಭ ಮಾಡಿಕೊಳ್ಳಲು ಹೂಡಿಕೆದಾರರು ಮಾರಾಟದಲ್ಲಿ ತೊಡಗಿರುವುದರಿಂದ ಈ ಷೇರು ಕುಸಿತ ಕಂಡಿದೆ. ಶುಕ್ರವಾರ ಎನ್‌ಟಿಪಿಸಿ ಷೇರುಗಳ ಬೆಲೆ 324 ರೂ. ತಲುಪಿದೆ. … Continue reading ಈ ಲಾರ್ಜ್‌ಕ್ಯಾಪ್ ಪಿಎಸ್‌ಯುಗೆ ಇದೆ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವ ಸಾಮರ್ಥ್ಯ: ಡಿವಿಡೆಂಡ್ ಕೂಡ ಅಧಿಕ; ಖರೀದಿಗೆ 20 ತಜ್ಞರ ಸಲಹೆ