ಪ್ರವಾಸಿಗರೇ ಎಚ್ಚರ; ಇನ್ಮುಂದೆ ಈ ನಗರದಲ್ಲಿ ಸೆಲ್ಫಿ ತೆಗೆದರೆ ಬೀಳಲಿದೆ 24 ಸಾವಿರ ರೂ. ದಂಡ!

ಇಟಲಿ: ಪ್ರವಾಸ ಪ್ರಿಯರ ನೆಚ್ಚಿನ ದೇಶಗಳಲ್ಲಿ ಇಟಿಲಿಯೂ ಒಂದು. ಇಲ್ಲಿಗೆ ದೇಶ-ವಿದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಸಮುದ್ರ ಕಿನಾರೆ, ಹಳೆಯ ಕಾಲದ ಕಟ್ಟಡಗಳು ಇಲ್ಲಿನ ವೈಶಿಷ್ಟ್ಯ. ಇವುಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇಷ್ಟ ಪಡುವ ಪ್ರವಾಸಿಗರು ಸೆಲ್ಫಿ ತೆಗೆಯುವುದು ಸಾಮಾನ್ಯ. ಇದನ್ನೂ ಓದಿ: VIDEO | ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವಂತೆ ವಿನಂತಿಸಿದ ಪೊಲೀಸ್; ಅಧಿಕಾರಿಯ ಕಾರ್ಯಕ್ಕೆ ಸಿಎಂ ಶ್ಲಾಘನೆ ಇದೀಗ ಇಟಲಿ ದೇಶದ ರಿವೇರಿಯಾದಲ್ಲಿ ಪ್ರವಾಸಿಗರಿಗಾಗಿ ಹೊಸ ಕಾನೂನೊಂದನ್ನು ಜಾರಿಗೊಳಿಸಿದೆ. ಇಟಲಿಯ ಅತ್ಯಂತ ವರ್ಣರಂಜಿತ ಪಟ್ಟಣಗಳಲ್ಲಿ ಒಂದಾದ … Continue reading ಪ್ರವಾಸಿಗರೇ ಎಚ್ಚರ; ಇನ್ಮುಂದೆ ಈ ನಗರದಲ್ಲಿ ಸೆಲ್ಫಿ ತೆಗೆದರೆ ಬೀಳಲಿದೆ 24 ಸಾವಿರ ರೂ. ದಂಡ!