ಇದು ಜಗತ್ತಿನ ಮೊದಲ ಸ್ಟ್ಯಾಂಪ್​ ಅಂತೆ! ಇದರ ಬೆಲೆ ಎಷ್ಟು ಗೊತ್ತೇ?

ಲಂಡನ್​: ಜಗತ್ತಿನ ಮೊದಲ ಅಂಚೆ ಚೀಟಿ ಎನ್ನಲಾದ ‘ಪೆನ್ನಿ ಬ್ಲ್ಯಾಕ್​​’ನ ಒಂದು ಪ್ರತಿಯ ಹರಾಜಿಗೆ ಅಮೆರಿಕದ ಬಹುರಾಷ್ಟ್ರೀಯ ಸೊತೆಬೀಸ್​ ಫೈನ್​ ಆರ್ಟ್ಸ್​ ಕಂಪೆನಿ ಮುಂದಾಗಿದೆ. ಹರಾಜಿಗೆ ಒಡ್ಡುವುದಕ್ಕೂ ಮುನ್ನ ಅ.19 ರಂದು ಲಂಡನ್​ನಲ್ಲಿ ಪ್ರದರ್ಶನಗೊಂಡ ಈ ಪೋಸ್ಟೇಜ್​​ ಸ್ಟ್ಯಾಂಪ್​ನ ಬೆಲೆ ಸುಮಾರು 8.25 ಮಿಲಿಯನ್​ ಡಾಲರ್​ಗಳು(62 ಕೋಟಿ ರೂಪಾಯಿ) ಎನ್ನಲಾಗಿದೆ. ಡಿಸೆಂಬರ್​ 7 ಕ್ಕೆ ಸೊತೆಬೀಸ್​ ಆಯೋಜಿಸಿರುವ ಟ್ರೆಷರ್ಸ್​​ ಸೇಲ್​ನಲ್ಲಿ ಈ 1840ನೇ ಇಸವಿಯ ಸ್ಟ್ಯಾಂಪ್​ ಕೂಡ ಒಂದಾಗಿದೆ. ಬ್ರಿಟೀಷ್​ ರಾಣಿ ವಿಕ್ಟೋರಿಯಾರ ಚಿತ್ರವಿರುವ ಈ ಪೋಸ್ಟೇಜ್​ … Continue reading ಇದು ಜಗತ್ತಿನ ಮೊದಲ ಸ್ಟ್ಯಾಂಪ್​ ಅಂತೆ! ಇದರ ಬೆಲೆ ಎಷ್ಟು ಗೊತ್ತೇ?