ಬಾತ್​ರೂಮ್​​ ವಿಡಿಯೋ ಲೀಕ್​: ನಟಿ ಊರ್ವಶಿ-ಮ್ಯಾನೇಜರ್​ ನಡುವಿನ ಸ್ಫೋಟಕ ಆಡಿಯೋ ವೈರಲ್​!

ಮುಂಬೈ: ನಟ ದರ್ಶನ್​ ಅಭಿನಯದ ಐರಾವತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ ಹೆಸರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿದೆ. ಏಕೆಂದರೆ, ಈ ಚೆಲುವೆಯ ಬಾತ್​ರೂಮ್​ ವಿಡಿಯೋ ಲೀಕ್​ ಆಗಿದೆ. ಊರ್ವಶಿ ಅವರು ಸ್ನಾನಕ್ಕೆ ರೆಡಿಯಾಗುತ್ತಿರುವ 23 ಸೆಕೆಂಡುಳ್ಳ ಬಾತ್​ರೂಮ್​ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋನಲ್ಲಿ ಕುರ್ತಾ ಧರಿಸಿರುವ ಊರ್ವಶಿ, ಸ್ನಾನ ಮಾಡಲೆಂದು ಬಾತ್​ರೂಮ್​ಗೆ ಬರುತ್ತಾರೆ. ಅವರ ಕೊರಳಿನಲ್ಲಿ ತಾಳಿ ರೀತಿ ಕಾಣುವ ಸರವೂ ಇದೆ. ಊರ್ವಶಿ ಟವೆಲ್ … Continue reading ಬಾತ್​ರೂಮ್​​ ವಿಡಿಯೋ ಲೀಕ್​: ನಟಿ ಊರ್ವಶಿ-ಮ್ಯಾನೇಜರ್​ ನಡುವಿನ ಸ್ಫೋಟಕ ಆಡಿಯೋ ವೈರಲ್​!