ಮದ್ವೆಗೆ ಕೆಲವೇ ನಿಮಿಷಗಳಿರುವಾಗ ಪ್ರಿಯಕರನ ಜತೆ ವಧು ಪರಾರಿ; ಆಕೆಯ ತಂಗಿಯನ್ನೇ ಮದ್ವೆಯಾದ ವರ; ಕೊನೆಗೆ ಮೊದಲರಾತ್ರಿಗೂ ಬಂತು ಕುತ್ತು!

ಒಡಿಶಾ: ಈ ವರನಿಗೆ ಮದುವೆಯೇ ಒಂದು ಥರ ಶಾಪದಂತಾಗಿದೆ. ಮದುವೆಯಾಗಲು ಹೊರಟ ಈ ಮದುಮಗನಿಗೆ ಒಂದರ ಮೇಲೊಂದು ತಲೆನೋವು ಎದುರಾಗಿದ್ದು, ಸದ್ಯಕ್ಕದು ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಮದುವೆಗೆ ನಿಶ್ಚಯವಾಗಿದ್ದ ಹುಡುಗಿ ಓಡಿಹೋದರೂ, ಆಕೆಯ ತಂಗಿಯೊಂದಿಗೆ ಮದುವೆ ನಡೆಯಿತು. ಆದರೂ ಈ ವರನಿಗೆ ಮದುವೆಯ ಖುಷಿಯೇ ಸಿಕ್ಕಿಲ್ಲ. ಒಡಿಶಾದ ಕಾಳಹಂಡಿ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಈ ಮದುವೆ ನಡೆಯಬೇಕಿತ್ತು. ಆದರೆ ಮದುವೆಗೆ ಇನ್ನೇನು ಕೆಲವೇ ನಿಮಿಷಗಳು ಇದೆ ಎನ್ನುವಾಗ ಮಾಲ್ಪಡ ಗ್ರಾಮದವಳಾದ ಮದುಮಗಳು 26 ವರ್ಷದ ಯುವತಿ ತನ್ನ … Continue reading ಮದ್ವೆಗೆ ಕೆಲವೇ ನಿಮಿಷಗಳಿರುವಾಗ ಪ್ರಿಯಕರನ ಜತೆ ವಧು ಪರಾರಿ; ಆಕೆಯ ತಂಗಿಯನ್ನೇ ಮದ್ವೆಯಾದ ವರ; ಕೊನೆಗೆ ಮೊದಲರಾತ್ರಿಗೂ ಬಂತು ಕುತ್ತು!