ಪೊಲೀಸರಿಗೆ ಸಿಕ್ಕಿಬಿದ್ದ ಸ್ಯಾಂಟ್ರೋ ರವಿಯ ಅಸಲಿ ಮುಖ ಇದು!

ಬೆಂಗಳೂರು: ನೋಡೋಕೆ ಥೇಟ್​ ಆಫೀಸರ್​ ಥರ ವಿಧಾನಸೌಧ ಸೇರಿದಂತೆ ಕೆಲ ರಾಜಕಾರಣಿಗಳ ಆಪ್ತ ವಲಯದಲ್ಲಿ ಪದೇಪದೆ ಕಾಣಿಸಿಕೊಳ್ಳುತ್ತಿದ್ದ ಸ್ಯಾಂಟ್ರೋ ರವಿ ಈಗ ಹೇಗಿದ್ದಾನೆ ಗೊತ್ತಾ? ತಲೆಗೆ ವಿಗ್​ ಹಾಕಿಕೊಂಡು ಸ್ಟೈಲಿಶ್​ ಆಗಿ ಓಡಾಡಿಕೊಂಡಿದ್ದ ಈತ ಮಾಂಸದಂಧೆ ಮಾತ್ರವಲ್ಲ, ಪೊಲೀಸ್​ ವರ್ಗಾವಣೆ ದಂಧೆಯ ಕಿಂಗ್​ ಪಿನ್​ ಕೂಡ. ಮೈಸೂರಿನ ಯುವತಿ ಈತನ ವಿರುದ್ಧ ಅತ್ಯಾಚಾರ ಕೇಸ್​ ದಾಖಲಿಸುತ್ತಿದ್ದಂತೆ ಇವನ ಅಸಲಿ ಮುಖ ಮತ್ತೊಮ್ಮೆ ಬಯಲಾಗಿದೆ. ಒಂದೊಂದೇ ಕರಾಳ ಮುಖ ಅನಾವರಣಗೊಂಡಿದೆ. ಪತ್ನಿಗೆ ಕಿರುಕುಳ, ಅತ್ಯಾಚಾರ, ವೇಶ್ಯಾವಾಟಿಕೆ ದಂಧೆ, ಪೊಲೀಸ್​ … Continue reading ಪೊಲೀಸರಿಗೆ ಸಿಕ್ಕಿಬಿದ್ದ ಸ್ಯಾಂಟ್ರೋ ರವಿಯ ಅಸಲಿ ಮುಖ ಇದು!