ಹುಟ್ಟುಹಬ್ಬದಂದೇ 7 ಕೋಟಿ ಹಣದೊಂದಿಗೆ ತಮಿಳುನಾಡು ವ್ಯಕ್ತಿಯ ಮನೆಗೆ ಎಂಟ್ರಿ ಕೊಟ್ಟ ಅದೃಷ್ಟ ಲಕ್ಷ್ಮೀ! Luck

Luck : ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ತಮಿಳುನಾಡುವ ಮೂಲದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ. ಹುಟ್ಟುಹಬ್ಬವು ಪ್ರತಿಯೊಬ್ಬರ ಜೀವನದ ನೆಚ್ಚಿನ ದಿನವಾಗಿದೆ. ಆ ವಿಶೇಷ ದಿನದಂದೇ ಕೋಟ್ಯಂತರ ರೂಪಾಯಿ ನಿಮ್ಮನ್ನು ಹುಡುಕಿಕೊಂಡು ಬಂದರೆ … Continue reading ಹುಟ್ಟುಹಬ್ಬದಂದೇ 7 ಕೋಟಿ ಹಣದೊಂದಿಗೆ ತಮಿಳುನಾಡು ವ್ಯಕ್ತಿಯ ಮನೆಗೆ ಎಂಟ್ರಿ ಕೊಟ್ಟ ಅದೃಷ್ಟ ಲಕ್ಷ್ಮೀ! Luck