ದೇಶದಲ್ಲಿ ಇದೇ ಮೊದಲು!; ಶಿಕ್ಷಕ ವೃಂದದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು..

ಬೆಂಗಳೂರು: ಶಾಲೆಗಳ ಪರೀಕ್ಷಾ ಫಲಿತಾಂಶ ಬಂದಾಗ ‘ವಿದ್ಯಾರ್ಥಿನಿಯರದ್ದೇ ಮೇಲುಗೈ’ ಎಂಬ ಮಾತು ಸಾಮಾನ್ಯವಾಗಿ ಕೇಳಿ ಬರುತ್ತಿರುತ್ತದೆ. ಅಂಥದ್ದೇ ಒಂದು ಮಾತನ್ನು ಇದೀಗ ಶಿಕ್ಷಕ ವೃಂದದ ವಿಚಾರದಲ್ಲೂ ಹೇಳಬಹುದಾಗಿದೆ. ಏಕೆಂದರೆ ದೇಶದಲ್ಲಿ ಇದೇ ಮೊದಲ ಬಾರಿಗೆ ಶಿಕ್ಷಕರ ಸಂಖ್ಯೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿದ್ದು, ಹೆಣ್ಣೊಂದು ಕಲಿತರೆ, ಶಾಲೆಯೊಂದು ಕಲಿತಂತೆ ಎಂಬ ನಾಣ್ಣುಡಿಯನ್ನು ನಿಜಗೊಳಿಸಿದ್ದಾರೆ. 2019-20 ಯುನೆಟೈಡ್ ಡಿಸ್ಟ್ರಿಕ್ಟ್ ಇನ್​ಫಾರ್ಮೇಷನ್ ಪ್ರಕಾರ 96.8 ಲಕ್ಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಪೈಕಿ 49.2 ಲಕ್ಷ ಶಿಕ್ಷಕರು ಮಹಿಳೆಯರು. 2012-13ರಲ್ಲಿ ಶಿಕ್ಷಕ … Continue reading ದೇಶದಲ್ಲಿ ಇದೇ ಮೊದಲು!; ಶಿಕ್ಷಕ ವೃಂದದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು..