ಕಾಜಲ್ ಈಗ ಬರ್ಕ್ಲಿ; ನೋ ಸ್ಮೋಕಿಂಗ್ ಹುಡುಗಿಯ ಮೊದಲ ಚಿತ್ರ

ಬೆಂಗಳೂರು: ‘ಧೂಮಪಾನ ನಿಷೇಧ ಕುರಿತ ಜಾಹೀರಾತಿನಲ್ಲಿ ನಟಿಸಿದ್ದ ಪುಟಾಣಿ ಹೆಣ್ಣುಮಗು ಇದೀಗ ನಮ್ಮ ಚಿತ್ರದ ನಾಯಕಿ …’- ಎರಡು ವರ್ಷಗಳ ಹಿಂದೆ ಪ್ರಾರಂಭವಾದ ‘ಕಾಜಲ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಸಿಮ್ರನ್ ನಾಟೇಕರ್ ಎಂಬ ಯುವತಿಯನ್ನು ಪರಿಚಯಿಸುತ್ತಾ ಈ ಮಾತು ಹೇಳಿದ್ದರು ನಿರ್ದೇಶಕ ಸುಮಂತ್ ಕ್ರಾಂತಿ. ಹೀಗೆ ಶುರುವಾದ ಚಿತ್ರ ಕಾರಣಾಂತರಗಳಿಂದ ಸ್ವಲ್ಪ ತಡವಾಗಿತ್ತು. ಈಗ ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ. ‘ನೋ ಸ್ಮೋಕಿಂಗ್’ ಹುಡುಗಿ ಸಿಮ್ರನ್ ಅಭಿನಯದ ಈ ಚಿತ್ರದ ಹೆಸರನ್ನು ಬದಲಾಯಿಸಿದ್ದು, ಇದೀಗ ಚಿತ್ರಕ್ಕೆ … Continue reading ಕಾಜಲ್ ಈಗ ಬರ್ಕ್ಲಿ; ನೋ ಸ್ಮೋಕಿಂಗ್ ಹುಡುಗಿಯ ಮೊದಲ ಚಿತ್ರ