ಈ 8 ಷರತ್ತುಗಳು ಓಕೆ ಆದ್ರೆ.. ನಾನು ನಿಮ್ಮ ಜತೆ ಡೇಟ್​​ ಮಾಡೋಕೆ ರೆಡಿ ಎಂದಳು ಚೆಲುವೆ!

ನವದೆಹಲಿ:  ಬ್ರಿಟಿಷ್ ಯುವತಿಯೊಬ್ಬಳು ಡೇಟ್​​ ಓಕೆ. ಆದರ್ರೆ ನನ್ನದು 8 ಷರತ್ತುಗಳಿವೆ ಅವುಗಳಿಗೆ ಓಕೆ ಅಂದರೆ ಡೇಟಿಂಗ್​ಗೆ ನಾನು ರೆಡಿ ಎಂದಿದ್ದಾಳೆ ಎನ್ನುವ ಸುದ್ದಿಯೊಂದು ವೈರಲ್​​ ಆಗಿದೆ. ಈಕೆ ಹಾಕಿರುವ ಕಂಡೀಶನ್​ಗಳು ಏನು ಎಂದು ನೆಟ್ಟಿಗರು ಹುಡುಕಾಡುತ್ತಿದ್ದಾರೆ. ಬ್ರಿಟನ್​ನ 22ರ ಹರೆಯದ ತೈಮ್ ಕೌರ್ ಎಂಬ ಯುವತಿ, ಈ ಹಿಂದೆ ಸಂಬಂಧ ಮುರಿದುಬಿದ್ದ ನಂತರ, ಅವಳ ಜತೆ ಡೇಟ್ ಮಾಡಲು ಬರುವವರಿಗೆ 8 ನಿಯಮಗಳಲ್ಲಿ ದಿನಾಂಕ ಮತ್ತು ವಾರಗಳನ್ನು ಅವಲಂಬಿಸಿ ಷರತ್ತನ್ನೂ ಹಾಕಿದ್ದಾಳೆ.   ತೈಮ್ ಕೌರ್ ಎಂಬ … Continue reading ಈ 8 ಷರತ್ತುಗಳು ಓಕೆ ಆದ್ರೆ.. ನಾನು ನಿಮ್ಮ ಜತೆ ಡೇಟ್​​ ಮಾಡೋಕೆ ರೆಡಿ ಎಂದಳು ಚೆಲುವೆ!