580% ಮಧ್ಯಂತರ ಲಾಭಾಂಶ ನೀಡಲು ಸಜ್ಜಾಗಿದೆ ಈ ಕಂಪನಿ: ಈ ಸಂಸ್ಥೆಯ ಷೇರಿಗೆ ಈಗ ಕುದುರಿದೆ ಬೇಡಿಕೆ

ಮುಂಬೈ: ಬರುವ ಜ. 26ರಂದು ಈ ಕಂಪನಿಯು ತನ್ನ ಷೇರುದಾರರಿಗೆ ಮಧ್ಯಂತರ ಲಾಭಾಂಶ (ಇಂಟರಿಮ್​ ಡಿವಿಡೆಂಡ್​ ) ನೀಡಲು ಸಜ್ಜಾಗಿದೆ. ಅದು ಎಷ್ಟು ಲಾಭಾಂಶ ನೀಡಲಿದೆಯೇ ಗೊತ್ತೆ? ಬರೋಬ್ಬರಿ 580% ಇಂಟರಿಮ್​ ಡಿವಿಡೆಂಡ್: 10 ರೂಪಾಯಿ ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ 58 ರೂಪಾಯಿ ಲಾಭಾಂಶವನ್ನು ನೀಡಲಿದೆ. ಈ ಕಂಪನಿಯ ಹೆಸರು ಕೆಡಿಡಿಎಲ್ ಲಿಮಿಟೆಡ್​​ (KDDL Ltd). ರತ್ನಗಳು, ಆಭರಣಗಳು ಮತ್ತು ಕೈಗಡಿಯಾರಗಳ ವ್ಯವಹಾರದಲ್ಲಿ ತೊಡಗಿರುವ ಕಂಪನಿ ಇದಾಗಿದೆ. ಸ್ಮಾಲ್ ಕ್ಯಾಪ್ ಕಂಪನಿಯಾದ ಕೆಡಿಡಿಎಲ್ ಷೇರುಗಳು ಗುರುವಾರ … Continue reading 580% ಮಧ್ಯಂತರ ಲಾಭಾಂಶ ನೀಡಲು ಸಜ್ಜಾಗಿದೆ ಈ ಕಂಪನಿ: ಈ ಸಂಸ್ಥೆಯ ಷೇರಿಗೆ ಈಗ ಕುದುರಿದೆ ಬೇಡಿಕೆ