ಈ ಮದ್ವೆ ಬಗ್ಗೆ ತಕರಾರು ತೆಗೆಯುವ ಹಾಗೇ ಇಲ್ಲ. ಏಕೆಂದರೆ ಇದು ಅಕ್ಷರಶಃ ‘ಸಂವಿಧಾನಬದ್ಧ’ ಮದುವೆ!

ನವದೆಹಲಿ: ಮದುವೆ ಎಂದ ಮೇಲೆ ಅಲ್ಲಿ ಒಂದಷ್ಟು ಸಂಪ್ರದಾಯವಿರುತ್ತದೆ, ಸಪ್ತಪದಿ ಇರುತ್ತದೆ. ಜೊತೆಗೊಬ್ಬರು ಪುರೋಹಿತರು ಇರಬೇಕು. ಆದರೆ ಅದ್ಯಾವುದೂ ಇರದ ಮದುವೆಯೊಂದು ನೆರವೇರಿದ್ದಷ್ಟೇ ಅಲ್ಲ, ಅದು ನಡೆದ ರೀತಿಗೇ ಹಲವರ ಗಮನ ಸೆಳೆದಿದೆ. ಅಷ್ಟಕ್ಕೂ ಈ ಮದುವೆ ಬಗ್ಗೆ ಯಾರೂ ತಕರಾರು ತೆಗೆಯುವ ಹಾಗೇ ಇಲ್ಲ. ಏಕೆಂದರೆ ಇದು ಅಕ್ಷರಶಃ ‘ಸಂವಿಧಾನಬದ್ಧ’ ಮದುವೆ. ಅದರಲ್ಲೂ ಬುಡಕಟ್ಟು ಜನಾಂಗದಲ್ಲಿ ಇಂಥದ್ದೊಂದು ಮದುವೆ ಇದೇ ಮೊದಲ ಸಲ ನೆರವೇರಿದ್ದು ಎಂದೂ ಹೇಳಲಾಗುತ್ತಿದೆ. ಮೊನ್ನೆಮೊನ್ನೆ ಅಂದರೆ ಜನವರಿ 15ರಂದು ಕುಟುಂಬ ಸದಸ್ಯರು … Continue reading ಈ ಮದ್ವೆ ಬಗ್ಗೆ ತಕರಾರು ತೆಗೆಯುವ ಹಾಗೇ ಇಲ್ಲ. ಏಕೆಂದರೆ ಇದು ಅಕ್ಷರಶಃ ‘ಸಂವಿಧಾನಬದ್ಧ’ ಮದುವೆ!