ನಿಜವಾಯಿತು ಶೇಖ್​ ಹಸೀನಾರ ಬಗ್ಗೆ ಭಾರತದ ಜ್ಯೋತಿಷಿ ಆಡಿದ ಮಾತು; ಮುಂದಿನ ದಿನಗಳ ಬಗ್ಗೆ ಆತನ ಭವಿಷ್ಯವಾಣಿ ಏನು?

ನವದೆಹಲಿ: ಉದ್ಯೋಗ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ಸರ್ಕಾರದ ವಿರುದ್ಧ ಅಲ್ಲಿನ ಪ್ರಜೆಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾ ರೂಪ ತಾಳಿದ್ದು, 300ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದ್ದು, ಪ್ರಧಾನಿ ಸ್ಥಾನಕ್ಕೆ ಶೇಖ್​ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಇಡೀ ದೇಶ ಮಿಲಿಟರಿ ಆಡಳಿತದಲ್ಲಿದ್ದು, ಮಧ್ಯಂತರ ಅಥವಾ ಪ್ರಜಾಸತ್ತಾತ್ಮಕವಲ್ಲದ ಸರ್ಕಾರ ರಚನೆಗೆ ಸಿದ್ಧತೆಗಳು ನಡೆಯುತ್ತಿವೆ. ಸದ್ಯ ರಚನೆಯಾಗುವ ಸರ್ಕಾರ ಆರ್ಮಿ ಚೀಫ್​ ಜನರಲ್​ ವಾಕರ್​-ಉಜ್​-ಜಮಾನ್​ ನಿರ್ದೇಶನದಂತೆ ನಡೆಯಲಿದೆ. 15 ವರ್ಷಗಳ ಕಾಲ ಸುದೀರ್ಘ … Continue reading ನಿಜವಾಯಿತು ಶೇಖ್​ ಹಸೀನಾರ ಬಗ್ಗೆ ಭಾರತದ ಜ್ಯೋತಿಷಿ ಆಡಿದ ಮಾತು; ಮುಂದಿನ ದಿನಗಳ ಬಗ್ಗೆ ಆತನ ಭವಿಷ್ಯವಾಣಿ ಏನು?