ಚಿಕ್ಕಂದಿನಲ್ಲೇ ಮನೆಯಿಂದ ಓಡಿಬಂದು, ಫುಟ್​ಪಾತ್​ನಲ್ಲಿ ಮಲಗಿ, ದೈಹಿಕ ಹಿಂಸೆ ಅನುಭವಿಸಿದ ಹುಡುಗಿ ಇಂದು ಸ್ಟಾರ್​ ನಟಿ!

ನವದೆಹಲಿ: ಬಣ್ಣದ ಜಗತ್ತಿನಲ್ಲಿ ಮಿಂಚುವ ತಮ್ಮ ಕನಸುಗಳನ್ನು ಬೆನ್ನೇರಿ ಅನೇಕ ನಟರ-ನಟಿಯರು ತಮ್ಮ ಮನೆಗಳನ್ನು ತೊರೆದು ಕನಸಿನ ನಗರವಾದ ಮುಂಬೈ ಮತ್ತು ಬೆಂಗಳೂರಿಗೆ ಬಂದು ನೆಲೆಸಿ, ಸಾಕಷ್ಟು ಹೋರಾಟಗಳನ್ನು ಮಾಡಿ, ಜೀವನ ಕಟ್ಟಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಈ ಸಾಲಿನಲ್ಲಿ ಸೋನು ಸೂದ್ ಹಾಗೂ ನಟ ಯಶ್ ಸೇರಿದಂತೆ ಅನೇಕ ಕಲಾವಿದರಿದ್ದಾರೆ. ಅದೇ ರೀತಿ ಸಿನಿಮಾದಲ್ಲಿ ಮಿಂಚುವ ಆಸೆಯಿಂದ 15 ವರ್ಷಕ್ಕೆ ಮನೆಯಿಂದ ಓಡಿಹೋದ ನಟಿಯೊಬ್ಬಳು ಈಗ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಆಕೆ ಯಾರೆಂಬ ಕಂಪ್ಲೀಟ್​ ಮಾಹಿತಿ … Continue reading ಚಿಕ್ಕಂದಿನಲ್ಲೇ ಮನೆಯಿಂದ ಓಡಿಬಂದು, ಫುಟ್​ಪಾತ್​ನಲ್ಲಿ ಮಲಗಿ, ದೈಹಿಕ ಹಿಂಸೆ ಅನುಭವಿಸಿದ ಹುಡುಗಿ ಇಂದು ಸ್ಟಾರ್​ ನಟಿ!