ಮೂರನೇ ಬಾರಿ, ಡ್ರ್ಯಾಗನ್ ಸವಾರಿ; ಜಿನ್​ಪಿಂಗ್​ಗೆ ಮತ್ತೆ ಕೆಂಪು ಪಕ್ಷದ ನಾಯಕತ್ವ

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಕ್ಸಿ ಜಿನ್​ಪಿಂಗ್ ಅವರನ್ನು ಮೂರನೇ ಅವಧಿಗೆ ತನ್ನ ಸವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡುವುದು ಬಹುತೇಕ ನಿಶ್ಚಿತವಾಗಿದೆ. ನವ ಚೀನಾ ರಾಷ್ಟ್ರ ನಿರ್ವತೃ ಮಾವೋ ಝೆಡಾಂಗ್ ಅವರ ನಂತರ ಅತ್ಯಂತ ಶಕ್ತಿಶಾಲಿ ಚೀನೀ ನಾಯಕನಾಗಿ ಈ ಮೂಲಕ ಅವರು ಹೊರಹೊಮ್ಮಬಹುದಾಗಿದೆ. ಅಲ್ಲದೆ, ಮಾವೋ ರೀತಿಯಲ್ಲಿಯೇ ಜೀವನಪೂರ್ತಿ ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆಯೂ ಇದೆ. ಈ ಹಿಂದೆ ಕಮ್ಯುನಿಸ್ಟ್ ಪಕ್ಷ ಸವೋಚ್ಚ ನಾಯಕನಾಗಿ ಆಯ್ಕೆಯಾಗಲು ಗರಿಷ್ಠ ಎರಡು ಅವಧಿಗೆ ಅವಕಾಶ ಇತ್ತು. 2018ರಲ್ಲಿ ಈ ಮಿತಿಯನ್ನು … Continue reading ಮೂರನೇ ಬಾರಿ, ಡ್ರ್ಯಾಗನ್ ಸವಾರಿ; ಜಿನ್​ಪಿಂಗ್​ಗೆ ಮತ್ತೆ ಕೆಂಪು ಪಕ್ಷದ ನಾಯಕತ್ವ