ಆನ್​ಲೈನ್ ಮತದಾನಕ್ಕೆ ಚಿಂತನೆ; ಕಡ್ಡಾಯ ಮತದಾನ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದ ರಿಜಿಜು

ನವದೆಹಲಿ: ಮತದಾನ ಕಡ್ಡಾಯ ಮಾಡುವಂತಹ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಕಾನೂನು ಸಚಿವ ಕಿರಣ್ ರಿಜಿಜು ಲೋಕಸಭೆಗೆ ಶುಕ್ರವಾರ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಮಾಡಲು ಮತದಾನ ಮಾಡಿದ ಪ್ರಮಾಣಪತ್ರ ಹಾಜರು ಪಡಿಸಿದವರಿಗೆ ಮಾತ್ರ ಸರ್ಕಾರಿ ಯೋಜನೆ ದೊರೆಯುವಂತೆ ಮಾಡಬೇಕು ಎಂಬ ಸಲಹೆಯನ್ನು ಕೆಲ ರಾಜ್ಯ ಸರ್ಕಾರಗಳು ಮತ್ತು ಸಂಸ್ಥೆಗಳು ನೀಡಿವೆ. ಆದರೆ, ಈ ಬಗ್ಗೆ ಕಾನೂನು ರೂಪಿಸುವ ಚಿಂತನೆ ಇಲ್ಲ ಎಂದು ಹೇಳಿದ್ದಾರೆ. ಚುನಾವಣಾ ಅಕ್ರಮವನ್ನು ತಡೆಯಲು ಮತದಾರರ ಚೀಟಿಗೆ ಆಧಾರ್ … Continue reading ಆನ್​ಲೈನ್ ಮತದಾನಕ್ಕೆ ಚಿಂತನೆ; ಕಡ್ಡಾಯ ಮತದಾನ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದ ರಿಜಿಜು