ಪ್ರತಿದಿನ ಮಲಗುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ…; ಸೆಲೆಬ್ರಿಟಿ ಕಾರ್ನರ್​ನಲ್ಲಿ ನೀನಾಸಂ ಸತೀಶ್​

ನಿಮ್ಮನ್ನು ನೀವು ಅರಿತುಕೊಳ್ಳುವುದು ಬುದ್ಧಿವಂತಿಕೆಯ ಮೊದಲ ಹಂತ … – ಹಾಗಂತ ಅರಿಸ್ಟಾಟಲ್ ಹೇಳಿದ್ದರು ಎಂದು ಎಲ್ಲೋ ಓದಿದ ನೆನಪು. ನಾವು ಬೇರೆಯವರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಅವರ ಸರಿ-ತಪು್ಪಗಳನ್ನು ವ್ಯಾಖ್ಯಾನಿಸುತ್ತೇವೆ. ಆದರೆ, ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲ. ನಮ್ಮ ಸರಿ-ತಪು್ಪಗಳು, ಬೇಕು-ಬೇಡಗಳ ಬಗ್ಗೆ ಯೋಚಿಸುವುದಕ್ಕೇ ಹೋಗುವುದಿಲ್ಲ. ಬರೀ ಬೇರೆಯವರ ಬಗ್ಗೆ ಸ್ಟಡಿ ಮಾಡುವುದರಲ್ಲಿ, ಅವರ ಸರಿ-ತಪು್ಪಗಳನ್ನು ಎತ್ತಿಹಿಡಿಯುವುದರಲ್ಲೇ ನಮ್ಮ ಬಹುತೇಕ ಆಯಸ್ಸನ್ನು ಕಳೆದುಬಿಡುತ್ತೇವೆ. ನನ್ನ ಪ್ರಕಾರ, ಪ್ರತಿಯೊಬ್ಬರೂ ಮಲಗುವ ಮುನ್ನ ಸ್ವಲ್ಪ ಹೊತ್ತು ಆತ್ಮಾವಲೋಕನ … Continue reading ಪ್ರತಿದಿನ ಮಲಗುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ…; ಸೆಲೆಬ್ರಿಟಿ ಕಾರ್ನರ್​ನಲ್ಲಿ ನೀನಾಸಂ ಸತೀಶ್​