ನಟ ಶಿವಣ್ಣನ​ ಪಕ್ಕದ ಮನೆಯಲ್ಲಿ ಕೈಚಳಕ ತೋರಿದ್ದ ಕೊಲಂಬಿಯಾ ಗ್ಯಾಂಗ್​ ಬಂಧನ!

ಬೆಂಗಳೂರು: ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಅವರ ಪಕ್ಕದ ಮನೆಯಲ್ಲಿ ಕಳ್ಳತನ ಮಾಡಿದ್ದ ಕೊಲಂಬಿಯಾ ಗ್ಯಾಂಗ್​ ಅನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತರನ್ನು ವಿಲಿಯನ್ ಪಡಿಲ್ಲಾ, ಸ್ಟೆಫಾನಿಯಾ ಹಾಗೂ ಕ್ರಿಶ್ಚಿಯನ್ ಇನಿಸ್ ಎಂದು ಗುರುತಿಸಲಾಗಿದೆ. ಸುಮಾರು 15 ಅಡಿ ಗೋಡೆಗಳನ್ನು ಸಹ ಸುಲಭವಾಗಿ ಜಿಗಿಯುವ ತರಬೇತಿ ಪಡೆದಿದ್ದರು. ಸೈಕಲ್‌ನಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನ ಪತ್ತೆ ಮಾಡಿ ವಾಕಿಟಾಕಿ ಸೇರಿದಂತೆ ಅತ್ಯಾಧುನಿಕ ಸಲಕರಣೆಗಳನ್ನು ಬಳಸಿ ಕೃತ್ಯ ಎಸಗುತ್ತಿದ್ದರು. ಇದನ್ನೂ ಓದಿ: ಬಿಗ್​ಬಾಸ್​ ಶೋ ಪ್ರತಿ ಎಪಿಸೋಡ್​ಗೆ ನಾಗಾರ್ಜುನ್​ ಪಡೆಯುವ … Continue reading ನಟ ಶಿವಣ್ಣನ​ ಪಕ್ಕದ ಮನೆಯಲ್ಲಿ ಕೈಚಳಕ ತೋರಿದ್ದ ಕೊಲಂಬಿಯಾ ಗ್ಯಾಂಗ್​ ಬಂಧನ!