ಪ್ರಪಂಚದ ಕೊನೆಯ ಬಿಳಿ ಜಿರಾಫೆಯ ಕುಟುಂಬವೀಗ ಬರಿದು: ಕಳ್ಳ ಬೇಟೆಗಾರರಿಗೆ ಬಲಿಯಾದ ತಾಯಿ-ಮಗು

ನೈರೋಬಿ: ಮನುಷ್ಯ ಸ್ವಾರ್ಥ ಜೀವಿ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಲಭಿಸಿದೆ. ಪ್ರಪಂಚದ ವಿಶಿಷ್ಟ ಪ್ರಾಣಿಗಳು ಅಂಚಿನಳಿವಿಗೆ ಸಾಗುತ್ತಿರುವ ಈ ಸಮಯದಲ್ಲಿ ಕೊನೆಯ ಬಿಳಿ ಜಿರಾಫೆಯ ಕುಟುಂಬವನ್ನೂ ಸಹ ಬರಿದು ಮಾಡುವ ಕೆಲಸ ನಡೆದಿದೆ. ಕೀನ್ಯಾದಲ್ಲಿರುವ ಮೂರು ಬಿಳಿ ಜಿರಾಫೆಗಳ ಪೈಕಿ ಎರಡು ಜಿರಾಫೆಗಳನ್ನು ಕಳ್ಳ ಬೇಟೆಗಾರರು ಕೊಂದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕೀನ್ಯಾದಲ್ಲಿ 2017ರಲ್ಲಿ ಹೆಣ್ಣು ಬಿಳಿ ಜಿರಾಫೆಯೊಂದು ತನ್ನ ಎರಡು ಮರಿಗಳ ಜತೆ ಪತ್ತೆಯಾಗಿತ್ತು. ಅಂದಿನಿಂದ ಅಭಯಾರಣ್ಯದಲ್ಲಿ ಜಿರಾಫೆಯನ್ನು ಸಾಕಲಾಗುತ್ತಿತ್ತು. ಪ್ರಪಂಚದ ಕೊನೆಯ ಬಿಳಿ ಜಿರಾಫೆಯ … Continue reading ಪ್ರಪಂಚದ ಕೊನೆಯ ಬಿಳಿ ಜಿರಾಫೆಯ ಕುಟುಂಬವೀಗ ಬರಿದು: ಕಳ್ಳ ಬೇಟೆಗಾರರಿಗೆ ಬಲಿಯಾದ ತಾಯಿ-ಮಗು