ಬಾಲಿವುಡ್‌ಗೂ ನೈನಿತಾಲ್‌ಗಿದೆ ಹಳೆಯ ನಂಟು, ಇಲ್ಲಿದೆ ನೋಡಿ ಸಿನಿಮಾಗಳ ಪಟ್ಟಿ

ನೈನಿತಾಲ್: ನೈನಿತಾಲ್​​​​​​ನ ಸುಂದರ ಕಣಿವೆಗಳನ್ನು ಬಾಲಿವುಡ್ ಮಂದಿ ಕೂಡ ತುಂಬಾ ಇಷ್ಟಪಡುತ್ತಾರೆ. ಸುಂದರವಾದ ಕಣಿವೆಗಳನ್ನು ದೊಡ್ಡ ಪರದೆಯ ಮೇಲೆ ತೋರಿಸಲು ಚಿತ್ರ ನಿರ್ಮಾಪಕರು ನೈನಿತಾಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಚಿತ್ರೀಕರಣ ಇದಕ್ಕೆ ಉದಾಹರಣೆಯಾಗಿದೆ. ಸರ್ಕಾರದಿಂದ ಸೌಲಭ್ಯಗಳನ್ನು ಕಲ್ಪಿಸಿದರೆ ರಾಜ್ಯದ ಗುಡ್ಡಗಾಡು ಪ್ರದೇಶಗಳು ಸಿನಿಮಾ ಶೂಟಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿ ಉದ್ಯೋಗ ಸೃಷ್ಟಿಸಬಹುದು. ಅಲ್ಲದೆ, ಪಹಾರಿ ಯುವಕರು ಈ ಚಿತ್ರಗಳಲ್ಲಿ ಕೆಲಸ … Continue reading ಬಾಲಿವುಡ್‌ಗೂ ನೈನಿತಾಲ್‌ಗಿದೆ ಹಳೆಯ ನಂಟು, ಇಲ್ಲಿದೆ ನೋಡಿ ಸಿನಿಮಾಗಳ ಪಟ್ಟಿ