ಹೃದಯದ ಆರೋಗ್ಯಕ್ಕಾಗಿ ಕುಳಿತಲ್ಲೇ ಮಾಡಬಹುದಾದ ಯೋಗ ಮುದ್ರೆಗಳು

ಆರೋಗ್ಯಕ್ಕೆ ಪೂರಕವಾದ ಯೋಗಮುದ್ರೆಗಳನ್ನು ನಮ್ಮ ಋಷಿಮುನಿಗಳು ಹೇಳಿಕೊಟ್ಟಿದ್ದಾರೆ. ಹೃದಯದ ಆರೋಗ್ಯಕ್ಕೆ ಪೂರಕವಾದ ಕೆಲವು ಮುದ್ರೆಗಳುಂಟು. ನಮ್ಮ ಕೈಗಳ ಒಂದೊಂದು ಬೆರಳೂ ಒಂದೊಂದು ಪಂಚಭೂತವನ್ನು ಪ್ರತಿನಿಧಿಸುತ್ತದೆ. ಈ ಬೆರಳುಗಳನ್ನು ಬಳಸಿ ಮುದ್ರೆ ಮಾಡಿದಾಗ ಹೃದಯದ ಸ್ನಾಯುಗಳು ಬಲಗೊಂಡು ಎಲ್ಲಾ ಭಾಗಗಳಿಗೆ ಸಮರ್ಪಕವಾಗಿ ರಕ್ತಸಂಚಾರ ಆಗುತ್ತದೆ. ಹೃದಯದ ಆರೋಗ್ಯಕ್ಕೆ ಬೇರೆ ವ್ಯಾಯಾಮಗಳನ್ನು ಮಾಡಲು ಸಾಧ್ಯವಾಗದವರು, ಹಿರಿಯ ನಾಗರೀಕರು ಮನೆಯಲ್ಲೇ ಪದ್ಮಾಸನದಲ್ಲಿ ಅಥವಾ ಸುಖಾಸನದಲ್ಲಿ ಅಥವಾ ಕುರ್ಚಿಯ ಮೇಲೆ ಕುಳಿತು ಮಾಡಬಹುದಾದಂಥದ್ದು ಮುದ್ರಾ ಯೋಗ. ಹೃದಯದ ಆರೋಗ್ಯಕ್ಕೆ ಎಲ್ಲರೂ ಮತ್ತು ಹೃದಯ … Continue reading ಹೃದಯದ ಆರೋಗ್ಯಕ್ಕಾಗಿ ಕುಳಿತಲ್ಲೇ ಮಾಡಬಹುದಾದ ಯೋಗ ಮುದ್ರೆಗಳು