ಗ್ರಾಹಕರೇ ಎಚ್ಚರ, ಮಾ.16ರ ನಂತರ ನಿಮ್ಮ ಡೆಬಿಟ್​, ಕ್ರೆಡಿಟ್​ ಕಾರ್ಡ್​ ನಿಷ್ಕ್ರಿಯಗೊಳ್ಳಬಹುದು!

ಬೆಂಗಳೂರು: ಆನ್​ಲೈನ್​ ವಹಿವಾಟಿಗೆ ಬಳಸದ ಡೆಬಿಟ್​ ಹಾಗೂ ಕ್ರೆಡಿಟ್​ ಕಾರ್ಡ್​ಗಳನ್ನು ಮಾ.16ರ ನಂತರ ಶಾಶ್ವತವಾಗಿ ನಿಷ್ಕ್ರಿಯಗೊಳಿಸುವುದಾಗಿ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ತಿಳಿಸಿದೆ. ಆನ್​ಲೈನ್​ ವಹಿವಾಟಿಗೆ ಒಮ್ಮೆಯೂ ಬಳಸದ ಕ್ರೆಡಿಟ್​ ಹಾಗೂ ಡೆಬಿಟ್​ ಕಾರ್ಡ್​ಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಆರ್​ಬಿಐ ಅಧಿಸೂಚನೆಯಲ್ಲಿ ತಿಳಿಸಿದೆ. ಜನವರಿ 15ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಆರ್​ಬಿಐ ಡಿಜಿಟಲ್​ ವಹಿವಾಟು ಸುರಕ್ಷತೆಯನ್ನು ಹೆಚ್ಚಿಸಲು ಹಲವು ನಿರ್ಧಾರಗಳನ್ನು ಕೈಗೊಂಡಿದೆ. ಇದರಲ್ಲಿ ಆನ್​ಲೈನ್​ನಲ್ಲಿ ವಹಿವಾಟು ನಡೆಸದ ಕಾರ್ಡ್​ಗಳನ್ನು ನಿಷ್ಕ್ರಿಯಗೊಳಿಸುವ ನಿಯಮ ಕೂಡ ಇದೆ ಎಂದು ತಿಳಿಸಿದೆ. ನಿಷ್ಕ್ರಿಯಗೊಳಿಸಿದ ಕಾರ್ಡ್​ಗಳ … Continue reading ಗ್ರಾಹಕರೇ ಎಚ್ಚರ, ಮಾ.16ರ ನಂತರ ನಿಮ್ಮ ಡೆಬಿಟ್​, ಕ್ರೆಡಿಟ್​ ಕಾರ್ಡ್​ ನಿಷ್ಕ್ರಿಯಗೊಳ್ಳಬಹುದು!