ಒಡೆದ ಹಿಮ್ಮಡಿಗಳಿಗೆ ಇವು ಅತ್ಯುತ್ತಮ ಮನೆಮದ್ದುಗಳು!

ಬೆಂಗಳೂರು: ಚಳಿಗಾಲದಲ್ಲಿ  ಚರ್ಮದ ಸಮಸ್ಯೆಗಳಲ್ಲಿ ಒಡೆದ ಹಿಮ್ಮಡಿಗಳು ಒಂದು. ಚಳಿಯಿಂದಾಗಿ ಅನೇಕರಿಗೆ ಪಾದಗಳು ಬಿರುಕು ಬಿಡುತ್ತವೆ. ಒಡೆದ ಹಿಮ್ಮಡಿಗಳಿಗೆ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್​ಗಳನ್ನು ಬಳಸುವ ಬದಲು ನಾವೇ ಮನೆಯಲ್ಲಿ ಹೇಗೆ ನಮ್ಮ ಪಾದಗಳ ಆರೈಕೆ ಮಾಡಬಹುದು ಎನ್ನುವುದನ್ನು ತಿಳಿದುಕೊಳ್ಳೋಣ.. ಈ ಬಿರುಕುಗಳಿಂದಾಗಿ ಪಾದಗಳಲ್ಲಿ ಉರಿ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ನಡೆಯಲು ತುಂಬಾ ಕಷ್ಟವಾಗುತ್ತಿದೆ. ಹೆಚ್ಚು ಹೊತ್ತು ನಿಲ್ಲುವಂತಿಲ್ಲ. ಈ ಬಿರುಕುಗಳು ಕೆಲವರಲ್ಲಿ ಊತವನ್ನೂ ಉಂಟುಮಾಡುತ್ತವೆ. ಇವುಗಳಿಗೆ ಆರಂಭದಲ್ಲೇ ಚಿಕಿತ್ಸೆ ನೀಡದಿದ್ದಲ್ಲಿ ದೀರ್ಘಾವಧಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು … Continue reading ಒಡೆದ ಹಿಮ್ಮಡಿಗಳಿಗೆ ಇವು ಅತ್ಯುತ್ತಮ ಮನೆಮದ್ದುಗಳು!