ಬಾಲಿವುಡ್​​ v/s ದಕ್ಷಿಣ ಭಾರತ ಸಿನಿಮಾ ಬಗ್ಗೆ ಕೆಜಿಎಫ್​​-2 ನಟಿ ಹೇಳಿದ್ದು ಹೀಗೆ

ಮುಂಬೈ: ದಕ್ಷಿಣ ಭಾರತದ ಸಿನಿಮಾಗಳ ಗೆಲುವು ಹಾಗೂ ಬಾಲಿವುಡ್​ ಸರಣಿ ಸೋಲಿನ ಕುರಿತು ಇತ್ತೀಚೆಗೆ ಚರ್ಚೆ ಶುರುವಾಗಿದೆ. ನಮ್ಮಲ್ಲಿ ಅಂತಹ ಪ್ರತಿಭಾನ್ವಿತ ನಿರ್ದೇಶಕರಿಲ್ಲ ಎಂದು ಸ್ಟಾರ್​ ನಟರೇ ಹೇಳಿಕೊಂಡಿದ್ದರೆ, ಮತ್ತೆ ಕೆಲವರು ಬಾಲಿವುಡ್​​​ ಎಂದಿಗೂ ಬಾಲಿವುಡ್​ ಎಂದೂ ಸಮರ್ಥಿಸಿಕೊಂಡವರೂ ಇದ್ದಾರೆ. ಈ ನಡುವೆ ಇತ್ತೀಚೆಗೆ ಅಕ್ಷಯ್​ ಕುಮಾರ್​ ಸಹ ದಕ್ಷಿಣ ಭಾರತದ ಹಿಟ್​ ಸಿನಿಮಾಗಳನ್ನು ನಾವು ರೀಮೇಕ್​ ಮಾಡುವುದರಲ್ಲಿ ತಪ್ಪೇನಿದೆ, ಅದರಲ್ಲೂ ಬಾಲಿವುಡ್​ ಹಾಗೂ ದಕ್ಷಿಣ ಭಾರತ ಎಂದು ಇಬ್ಭಾಗಿಸಿದರೆ ನನಗೆ ಕೋಪ ಬರುತ್ತೆ ಎಂದು ಹೇಳಿದ್ದರು.ಇದೀಗ … Continue reading ಬಾಲಿವುಡ್​​ v/s ದಕ್ಷಿಣ ಭಾರತ ಸಿನಿಮಾ ಬಗ್ಗೆ ಕೆಜಿಎಫ್​​-2 ನಟಿ ಹೇಳಿದ್ದು ಹೀಗೆ