ಕ್ಯಾಪ್ ಧರಿಸುವುದರಿಂದ ಕೂದಲು ಉದುರುವುದು ನಿಜವೇ?

ಬೆಂಗಳೂರು: ಬಿಸಿಲು ಇದ್ದಾಗ..ಬೈಕ್ ಓಡಿಸುವಾಗ ಸ್ಟೈಲಿಶ್ ಲುಕ್​​ಗಾಗಿ ಟೋಪಿ ಹಾಕಿಕೊಳ್ಳುತ್ತಾರೆ. ಅತಿಯಾದ ಕ್ಯಾಪ್ ಧರಿಸುವುದರಿಂದ ಕೂದಲು ಉದುರುತ್ತದೆ ಎಂದು ಹೇಳಲಾಗುತ್ತದೆ. ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳಲ್ಲಿ ಸಹಜವಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಕ್ಯಾಪ್ನ ಅತಿಯಾದ ಬಳಕೆಯು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ ಎಂಬ ತಪ್ಪು ಕಲ್ಪನೆಗಳಿವೆ. ಆದರೆ ಇದರಲ್ಲಿ ಎಷ್ಟು ನಿಜ? ಎಂಬುದನ್ನು ಇಂದು ತಿಳಿದುಕೊಳ್ಳೊಣ ಬನ್ನಿ…. ಇದನ್ನೂ ಓದಿ:ಇಂಡಿಯಾ ಗೇಟ್ ಮುಂದೆ ತನ್ನ ಗೆಳೆಯನಿಗೆ ಮುತ್ತು ಕೊಟ್ಟ ‘ದಿ ವಿಲನ್’ ನಟಿ ಆಮಿ ಜಾಕ್ಸನ್ ಕ್ಯಾಪ್ ಧರಿಸುವುದರಿಂದ … Continue reading ಕ್ಯಾಪ್ ಧರಿಸುವುದರಿಂದ ಕೂದಲು ಉದುರುವುದು ನಿಜವೇ?