‘ಒಂದು ಗ್ಯಾಂಗ್​ ನನ್ನ ವಿರುದ್ಧ ಕೆಲಸ ಮಾಡುತ್ತಿದೆ..ಇರಲಿ, ದೇವರಿದ್ದಾನೆ’: ಎ.ಆರ್​.ರೆಹಮಾನ್​

ಬಾಲಿವುಡ್​ನಲ್ಲಿ ಒಬ್ಬೊಬ್ಬರೇ ಗಣ್ಯರು ತಮ್ಮ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ಹೇಳಿಕೊಳ್ಳುತ್ತಿದ್ದಾರೆ. ಇತ್ತೀಚೆಗೆಷ್ಟೇ ಖ್ಯಾತ ಗಾಯಕ ಸೋನು ನಿಗಮ್​ ಈ ಬಗ್ಗೆ ಧ್ವನಿ ಎತ್ತಿದ್ದರು. ಮ್ಯೂಸಿಕ್​ ಮಾಫಿಯಾ ಇದೆ ಎಂದಿದ್ದರು. ಇದೀಗ ಅದೇ ಸಾಲಿಗೆ ಪ್ರಸಿದ್ಧ ಸಂಗೀತ ಸಂಯೋಜಕ, ಗಾಯಕ ಎ.ಆರ್​.ರೆಹಮಾನ್​ ಸೇರಿದ್ದಾರೆ. ರೇಡಿಯೋ ಮಿರ್ಚಿ ಜತೆ ಮಾತನಾಡಿದ ಅವರು, ನಾನು ಇತ್ತೀಚೆಗೆ ತುಂಬ ಸಿನಿಮಾಗಳಿಗೆ ಕೆಲಸ ಮಾಡುತ್ತಿಲ್ಲ. ಸಂಗೀತ ನಿರ್ದೇಶನ ಮಾಡುತ್ತಿಲ್ಲ ಎಂದು ತುಂಬ ಜನರಿಗೆ ಅನ್ನಿಸಿರಬಹುದು. ಹಲವರು ನನ್ನ ಬಳಿ ಈ ಬಗ್ಗೆ ಕೇಳಿದ್ದಾರೆ. ಆದರೆ … Continue reading ‘ಒಂದು ಗ್ಯಾಂಗ್​ ನನ್ನ ವಿರುದ್ಧ ಕೆಲಸ ಮಾಡುತ್ತಿದೆ..ಇರಲಿ, ದೇವರಿದ್ದಾನೆ’: ಎ.ಆರ್​.ರೆಹಮಾನ್​