ಬಾಲಿವುಡ್​ನಲ್ಲಿ ಜನರಿಗಿವೆ ಮೂರು ಮುಖಗಳು: ನಟಿ ನರ್ಗಿಸ್ ಫಕ್ರಿ

ಅಮೆರಿಕಾ ಮೂಲದ ಬಾಲಿವುಡ್ ನಟಿ ನರ್ಗಿಸ್ ಫಕ್ರಿ, 2011ರಲ್ಲಿ ‘ರಾಕ್​ಸ್ಟಾರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ ‘ಮದ್ರಾಸ್ ಕೆಫೆ’, ‘ಮೈ ತೇರಾ ಹೀರೋ’, ‘ಹೌಸ್​ಫುಲ್ 3’, ‘ತೋರಬಾಜ್’ ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬೇರೆ ನಟಿಯರಿಗೆ ಹೋಲಿಸಿದರೆ ಅವರಿಗೆ ಸಿಕ್ಕ ಅವಕಾಶಗಳು, ನಟಿಸಿದ ಸಿನಿಮಾಗಳು ಕಡಿಮೆಯೇ. ಹಾಗಂತ ಅವರಿಗೆ ತೆರೆಯ ಮೇಲೆ ನಟಿಸಲು ಬರುವುದಿಲ್ಲ ಅಂತಲ್ಲ. ‘ಬದಲಾಗಿ ನಿಜ ಜೀವನದಲ್ಲಿ ನಟಿಸಲಿಲ್ಲ ಅಂತ ಅವಕಾಶಗಳು ಸಿಗಲಿಲ್ಲ’ ಎಂದು ನರ್ಗಿಸ್ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ … Continue reading ಬಾಲಿವುಡ್​ನಲ್ಲಿ ಜನರಿಗಿವೆ ಮೂರು ಮುಖಗಳು: ನಟಿ ನರ್ಗಿಸ್ ಫಕ್ರಿ