ನಾನೀಗ ರೆಡಿ, ಕರೆ ಮಾಡಿ ಭೇಟಿಯಾಗಿ ಆದ್ರೆ ಡಿನ್ನರ್ಗೆ ಕರೆಯಬೇಡಿ! ನಟಿ ಕಿರಣ್ ರಾಥೋಡ್ ಓಪನ್ ಟಾಕ್
ಹೈದರಾಬಾದ್: ಕ್ಷಣ ಕ್ಷಣ, ಗನ್ ಮತ್ತು ಮಾಣಿಕ್ಯ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್ ರಾಥೋಡ್ ಅವರು ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಆದರೆ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು, ಅಲ್ಲಿನ ಮಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ. ತಮ್ಮ ಬೋಲ್ಡ್ ಪಾತ್ರಗಳಿಂದಲೂ ಕಿರಣ್ ಖ್ಯಾತಿ ಪಡೆದಿದ್ದರು. ಸಿನಿಮಾ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ಕಿರಣ್ ಇದ್ದಕ್ಕಿದ್ದಂತೆ ನಾಪತ್ತೆಯಾದರು. ಅಂದಿನಿಂದ ಸಿನಿಮಾ ಅವಕಾಶಗಳು ಸಹ ಕಿರಣ್ ಕೈತಪ್ಪಿ ಹೋದವು. ಸದ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. 41 ವರ್ಷದ ಕಿರಣ್, … Continue reading ನಾನೀಗ ರೆಡಿ, ಕರೆ ಮಾಡಿ ಭೇಟಿಯಾಗಿ ಆದ್ರೆ ಡಿನ್ನರ್ಗೆ ಕರೆಯಬೇಡಿ! ನಟಿ ಕಿರಣ್ ರಾಥೋಡ್ ಓಪನ್ ಟಾಕ್
Copy and paste this URL into your WordPress site to embed
Copy and paste this code into your site to embed