ಆನ್​ಲೈನ್​ ತರಗತಿಯನ್ನೇ ದುಡಿಮೆಯ ಮೂಲವಾಗಿಸಿಕೊಂಡ ಕಳ್ಳ! ಅಡ್ಡದಾರಿ ಹಿಡಿದು ಸಿಕ್ಕಿಬಿದ್ದ…

ಬೆಂಗಳೂರು: ದುಷ್ಚಟಕ್ಕೆ ಹಣ ಹೊಂದಿಸಲು ದಾರಿಹೋಕರ ಮೊಬೈಲ್ ಕದ್ದು ಆನ್ ಲೈನ್ ತರಗತಿಗಾಗಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಜೆ.ಸಿ.ನಗರದ ಬೆಸ್ಸಂನ್ ಟೌನ್ ನಿವಾಸಿ ಧನುಷ್ ಅಲಿಯಾಸ್ ಡಿಡಿ (18) ಬಂಧಿತ. ಚಿಕ್ಕ ವಯಸ್ಸಿನಲ್ಲೇ ಮದ್ಯ, ಡ್ರಗ್ಸ್, ಧೂಮಪಾನ ವ್ಯಸನಿಯಾದ ಧನುಷ್, ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟಿದ್ದನು. ದುಷ್ಚಟಗಳಿಗೆ ಹಣ ಹೊಂದಿಸಲು ಅಡ್ಡದಾರಿ ಹಿಡಿದ ಆರೋಪಿ ಮೊಬೈಲ್ ಕಳ್ಳತನಕ್ಕೆ ಇಳಿದಿದ್ದ. ಕೆ.ಆರ್.ಪುರ, ಚಾಮರಾಜಪೇಟೆ, ಅಶೋಕನಗರ, ಸಂಜಯನಗರ, ಹೆಬ್ಬಾಳ, ಕೆ.ಜಿ.ಹಳ್ಳಿ.‌ ಸದಾಶಿವನಗರ ಸೇರಿದಂತೆ ನಗರದ ವಿವಿಧೆಡೆ … Continue reading ಆನ್​ಲೈನ್​ ತರಗತಿಯನ್ನೇ ದುಡಿಮೆಯ ಮೂಲವಾಗಿಸಿಕೊಂಡ ಕಳ್ಳ! ಅಡ್ಡದಾರಿ ಹಿಡಿದು ಸಿಕ್ಕಿಬಿದ್ದ…