ಮಗ್ಗದ ಮನೆಯಲ್ಲಿ ಲಕ್ಷ ರೂ.ಗೂ ಹೆಚ್ಚಿನ ಮೌಲ್ಯದ ವಸ್ತು ದರೋಡೆ; ಕದ್ದದ್ದು ಮಾತ್ರ ಸೀರೆ-ಬಟ್ಟೆಯಲ್ಲ!

ದೊಡ್ಡಬಳ್ಳಾಪುರ: ಮಗ್ಗದ ಮನೆಗೆ ನುಗ್ಗಿದ ಕಳ್ಳರು ಸಾವಿರಾರು ಮೌಲ್ಯದ ಮಗ್ಗದ ಸಾಮಗ್ರಿಗಳನ್ನು ಕಳುವು ಮಾಡಿರುವ ಘಟನೆ ನಗರದ ಮುಕ್ತಾಂಭಿಕಾ ಬಡಾವಣೆಯ ಬಳಿ 4ನೇ‌ ಕ್ರಾಸ್ ನಲ್ಲಿ ಮಧ್ಯರಾತ್ರಿ ನಡೆದಿದೆ. ಪ್ರಶಾಂತ್ ರಾವ್ ಎಂಬುವರ ಮಗ್ಗದ ಮನೆಯ ಬಾಗಿಲನ್ನು ಸಲಾಕೆಗಳಿಂದ ಸುಮಾರು 15 ಸಾವಿರ ಮೌಲ್ಯದ ಮಗ್ಗದ ಸಾಮಾಗ್ರಿಗಳನ್ನು ದೋಚಿದ್ದಾರೆ. ಕಳ್ಳತನ ಕೃತ್ಯದಲ್ಲಿ ಸುಮಾರು 3-4 ಮಂದಿ ಕಳ್ಳರು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಸೀರೆ‌ ಬಾರ್ಡರ್ ಜರಿಯನ್ನು ತಯಾರಿಸಲು ಬಳಸುವ ಪ್ರತಿಒಯೊಂದು ಕೋನ್ ಕೂಡ ಸುಮಾರು 15 ರಿಂದ … Continue reading ಮಗ್ಗದ ಮನೆಯಲ್ಲಿ ಲಕ್ಷ ರೂ.ಗೂ ಹೆಚ್ಚಿನ ಮೌಲ್ಯದ ವಸ್ತು ದರೋಡೆ; ಕದ್ದದ್ದು ಮಾತ್ರ ಸೀರೆ-ಬಟ್ಟೆಯಲ್ಲ!