ರಾತ್ರೋರಾತ್ರಿ ಮಹಿಳೆ ಸೇರಿ ಮತ್ತಿಬ್ಬರು ಕಂಡವರ ಮನೆಯಲ್ಲಿ ಮಾಡಬಾರದ್ದನ್ನು ಮಾಡಲು ಹೋಗಿ ಸಿಕ್ಕಿಬಿದ್ರು!

ಹುಬ್ಬಳ್ಳಿ: ಭಾನುವಾರ ರಾತ್ರಿ ಆ ಮನೆಯ ಕುಟುಂಬಸ್ಥರೆಲ್ಲರೂ ಟೆರೇಸ್​ನಲ್ಲಿ ಕೂತು ಬೆಳದಿಂಗಳಲ್ಲಿ ಊಟ ಮಾಡುತ್ತಿದ್ದರು. ಅಷ್ಟರಲ್ಲಿ ಆ ಮನೆಗೆ ಅಪರಿಚಿತ ಮಹಿಳೆ ಜತೆಗೆ ಎಂಟ್ರಿಕೊಟ್ಟ ಕಳ್ಳರ ಗ್ಯಾಂಗ್​, ದರೋಡೆಗೆ ಸಜ್ಜಾಗಿತ್ತು. ಮನೆಯೊಳಗೆ ಯಾರೂ ಇಲ್ಲ, ಬೆಲೆಬಾಳುವ ವಸ್ತುವನ್ನೆಲ್ಲ ಲೂಟಿ ಮಾಡಿಕೊಂಡೇ ಹೋಗಬೇಕು ಎಂದು ಮನಸಲ್ಲೇ ಲೆಕ್ಕಾಚಾರ ಹಾಕಿಕೊಂಡು ಒಳ ಹೋದ ಕಳ್ಳರ ಗ್ಯಾಂಗ್ ಕ್ಷಣಾರ್ಧದಲ್ಲೇ ತಾವು ಸಿಕ್ಕಿಬೀಳುತ್ತೇವೆ ಎಂದು ಊಹಿಸಿಯೂ ಇರಲಿಲ್ಲ. ಆ ಮನೆ ಮಾಲೀಕರ ಖೆಡ್ಡಾಕ್ಕೆ ಬಿದ್ದ ಕಳ್ಳರು ಪೊಲೀಸರ ಅತಿಥಿಯಾಗಿದ್ದಾರೆ. ಇಂತಹ ಘಟನೆ ಕೇಶ್ವಾಪುರ … Continue reading ರಾತ್ರೋರಾತ್ರಿ ಮಹಿಳೆ ಸೇರಿ ಮತ್ತಿಬ್ಬರು ಕಂಡವರ ಮನೆಯಲ್ಲಿ ಮಾಡಬಾರದ್ದನ್ನು ಮಾಡಲು ಹೋಗಿ ಸಿಕ್ಕಿಬಿದ್ರು!