ಪ್ರಿಯಕರನಿಗಾಗಿ ಪತಿ ತೊರೆದು ಇಬ್ಬರು ಮಕ್ಕಳನ್ನು ಕೊಂದ ಮಹಿಳೆ ಅರೆಸ್ಟ್​!

ಮುಂಬೈ: ಮೂರು ಮತ್ತು ಐದು ವರ್ಷದ ಮಕ್ಕಳನ್ನು ಕೊಂದ ಪ್ರಕರಣದಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಮಗು ಮಲಗಿದ್ದಾಗ ಢೋಲು ಬಾರಿಸಿದ ಮಹಿಳೆ.. ಸ್ಟಂಟ್​ಗೆ ನೆಟಿಜನ್ಸ್​ ಪ್ರತಿಕ್ರಿಯೆ ಹೀಗಿದೆ ನೋಡಿ.. ರಾಯಗಢ ಮೂಲದ ಶೀತಲ್ ತನ್ನ ಪತಿಯನ್ನು ತೊರೆದು ಪ್ರಿಯಕರನೊಂದಿಗೆ ವಾಸಿಸಲು ತನ್ನಿಬ್ಬರು ಮಕ್ಕಳನ್ನು ಉಸಿರುಕಟ್ಟಿಸಿ ಕೊಂದಿದ್ದಳು. ಮಾರ್ಚ್ 31 ರಂದು ಶೀತಲ್ ತನ್ನ ಮಕ್ಕಳನ್ನು ಮನೆಯಲ್ಲಿ ಉಸಿರುಗಟ್ಟಿಸಿ ಕೊಂದಿದ್ದಳು. ಪತಿ ಮನೆಗೆ ಬಂದಾಗ ಮಕ್ಕಳು ಮಲಗಿದ್ದರು ಎಂದು ಆಕೆ ಸುಳ್ಳು ಹೇಳಿದ್ದಳು. ಆದರೆ, ಇಬ್ಬರೂ ಎಚ್ಚರಗೊಳ್ಳದ ಕಾರಣ … Continue reading ಪ್ರಿಯಕರನಿಗಾಗಿ ಪತಿ ತೊರೆದು ಇಬ್ಬರು ಮಕ್ಕಳನ್ನು ಕೊಂದ ಮಹಿಳೆ ಅರೆಸ್ಟ್​!