ಅಜ್ಜಿ-ಮೊಮ್ಮಗನ ಪ್ರಾಣವನ್ನೇ ತೆಗೆದ ಗೋಡೆ! ಸತತ ಮಳೆಯಿಂದಾದ ದುರಂತ

ಬೆಳಗಾವಿ: ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದಿಂದಾಗಿ ಕರ್ನಾಟಕದ ಹಲವೆಡೆ ಭಾರೀ ಮಳೆ ಸುರಿಯುತ್ತಿದೆ. ಸತತವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದ್ದು, ಮನೆಯೊಳಗೆ ಮಲಗಿದ್ದ ಅಜ್ಜಿ ಮೊಮ್ಮಗ ಅಲ್ಲಿಯೇ ಪ್ರಾಣ ಬಿಟ್ಟಿರುವ ಘಟನೆ ಬೆಳಗಾವಿಯ ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ನಡೆದಿದೆ. ದೊಡ್ಡವ್ವ ಪಟ್ಟೇದ(55), ಅವರ ಮೊಮ್ಮಗ ಅಭಿಷೇಕ(3) ಮೃತ ದುರ್ದೈವಿಗಳು. ಇಟಗಿ ಗ್ರಾಮದಲ್ಲಿ ಶನಿವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಅದೇ ಕಾರಣಕ್ಕೆ ದೊಡ್ಡವ್ವ ಅವರ ಮನೆಯ ಗೋಡೆ ಕುಸಿದಿದೆ. ಮನೆಯಲ್ಲಿ ಮಲಗಿದ್ದ … Continue reading ಅಜ್ಜಿ-ಮೊಮ್ಮಗನ ಪ್ರಾಣವನ್ನೇ ತೆಗೆದ ಗೋಡೆ! ಸತತ ಮಳೆಯಿಂದಾದ ದುರಂತ