ಆನ್​ಲೈನ್​ ತರಗತಿಯಲ್ಲಿ ಈ ಆ್ಯಪ್​​ಗಳ​ ಬಳಕೆಯೇ ಹೆಚ್ಚು; ಸುರಕ್ಷಿತವಲ್ಲ ಎಂದ್ರೂ ಕೇಳ್ತಿಲ್ಲ ಕೆಲವು ಕಾಲೇಜುಗಳು…!

| ದೇವರಾಜ್ ಎಲ್. ಬೆಂಗಳೂರು ಲಾಕ್​ಡೌನ್ ವೇಳೆ ರಾಜ್ಯದ 111 ತಾಂತ್ರಿಕ ಕಾಲೇಜುಗಳು ಆನ್​ಲೈನ್ ತರಗತಿ ನಡೆಸಲು ಅಸಡ್ಡೆ ತೋರಿವೆ. ಅಲ್ಲದೆ, ಈ ವೇಳೆ ಅತಿ ಹೆಚ್ಚಾಗಿ ಬಳಕೆ ಮಾಡಿದ್ದ ಆನ್​ಲೈನ್ ಆಪ್ ‘ಜೂಮ್ ಎಂಬ ಅಂಶ ತಿಳಿದುಬಂದಿದೆ. ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ 85 ಸರ್ಕಾರಿ, 44 ಅನá-ದಾನಿತ ಮತ್ತು 170 ಖಾಸಗಿ ಪಾಲಿಟೆಕ್ನಿಕ್ ಹಾಗೂ 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜá-ಗಳು ಸೇರಿ ಒಟ್ಟಾರೆ 313 ಕಾಲೇಜುಗಳಿವೆ. ಈ ಪೈಕಿ ಲಾಕ್​ಡೌನ್ ವೇಳೆ ತರಗತಿ ನಡೆಸಿರುವ … Continue reading ಆನ್​ಲೈನ್​ ತರಗತಿಯಲ್ಲಿ ಈ ಆ್ಯಪ್​​ಗಳ​ ಬಳಕೆಯೇ ಹೆಚ್ಚು; ಸುರಕ್ಷಿತವಲ್ಲ ಎಂದ್ರೂ ಕೇಳ್ತಿಲ್ಲ ಕೆಲವು ಕಾಲೇಜುಗಳು…!