ಷೇರು ಬೆಲೆ ಕುಸಿತದಲ್ಲೂ ಲಾಭ ಮಾಡುವ ಜಾಣ್ಮೆ: ರೂ. 13,850 ಕೋಟಿಯ ಎಚ್​ಡಿಎಫ್​ಸಿ ಬ್ಯಾಂಕ್​ ಷೇರು ಖರೀದಿಸಿದ ಮ್ಯೂಚುವಲ್​ ಫಂಡ್​ಗಳು

ಮುಂಬೈ: ಎಚ್‌ಡಿಎಫ್‌ಸಿ ಬ್ಯಾಂಕ್ (ಎನ್‌ಎಸ್‌ಇ: ಎಚ್‌ಡಿಎಫ್‌ಸಿಬ್ಯಾಂಕ್) ಷೇರುಗಳ ಬೆಲೆ ಸದ್ಯ ಕುಸಿತ ಕಂಡಿದೆ. ಮ್ಯೂಚುವಲ್​ ಫಂಡ್ ಕಂಪನಿಗಳು ಈ ಬೆಲೆ ಕುಸಿತವನ್ನೇ ಲಾಭ ಮಾಡಿಕೊಳ್ಳಲು ಮುಂದಾಗಿವೆ. ಮ್ಯೂಚುವಲ್ ಫಂಡ್‌ಗಳು ಜನವರಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳ ಕುಸಿತದ ಲಾಭವನ್ನು ಪಡೆದುಕೊಂಡಿವೆ. 13850 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿವೆ. ಡಿಸೆಂಬರ್ 2023 ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಮ್ಯೂಚುವಲ್​ ಫಂಡ್‌ಗಳು ಸರಿಸುಮಾರು 1.53 ಕೋಟಿ ಎಚ್​ಡಿಎಫ್​ ಬ್ಯಾಂಕ್ ಷೇರುಗಳನ್ನು ಮಾರಾಟ ಮಾಡಿವೆ. ಅಲ್ಲದೆ, ಜನವರಿಯಲ್ಲಿ ಅಂದಾಜು 8.83 ಕೋಟಿ ಷೇರುಗಳನ್ನು ಖರೀದಿಸಿದೆ. … Continue reading ಷೇರು ಬೆಲೆ ಕುಸಿತದಲ್ಲೂ ಲಾಭ ಮಾಡುವ ಜಾಣ್ಮೆ: ರೂ. 13,850 ಕೋಟಿಯ ಎಚ್​ಡಿಎಫ್​ಸಿ ಬ್ಯಾಂಕ್​ ಷೇರು ಖರೀದಿಸಿದ ಮ್ಯೂಚುವಲ್​ ಫಂಡ್​ಗಳು