ಚಾಕುವಿನೊಂದಿಗೆ ಕೆಳಗಿಳಿದ ಕಳ್ಳ ನಾಲ್ಕು ಕಿ.ಮೀ ಓಡಿ ಪರಾರಿ ಆದ!

ವಿಜಯಪುರ: ಕಳ್ಳನೊಬ್ಬ ಒಮ್ಮಿಂದೊಮ್ಮೆಲೆ ಕಾರಿನಿಂದ ಇಳಿದು ಮುಖಕ್ಕೆ ಮಾಸ್ಕ್‌ ಹಾಕಿ, ಕೈಯಲ್ಲಿ ಚಾಕು ಹಿಡಿದುಕೊಂಡು ಟೋಲ್‌ಗೇಟ್‌ ಸಿಬ್ಬಂದಿಯನ್ನು ಹೆದರಿಸಿ ಪರಾರಿಯಾದ ಘಟನೆ ಇಲ್ಲಿನ ಕಸಬಾ ಟೋಲ್‌ಗೇಟ್‌ ಬಳಿ ಭಾನುವಾರ ಬೆಳಗ್ಗೆ ನಡೆದಿದೆ. ಇಳಕಲ್‌ನಿಂದ ಕಾರ್‌ನಲ್ಲಿ ಬಂದಿದ್ದ ಕಳ್ಳನನ್ನು ಸೆರೆ ಹಿಡಿಯಲು ಅಲ್ಲಿನ ಪೊಲೀಸರು ಟೋಲ್‌ಗೇಟ್‌ ಸಿಬ್ಬಂದಿಗೆ ಸಂದೇಶ ರವಾನಿಸಿದ್ದರು. ಅದರಂತೆ ಬೆಳಗ್ಗೆ ಸ್ಯಾಂಟ್ರೋ ಕಾರಿನಲ್ಲಿ ಬಂದ ಕಳ್ಳನನ್ನು ಹಿಡಿಯಲು ಟೋಲ್‌ಗೇಟ್‌ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಟೋಲ್‌ಗೇಟ್ ಬಳಿ ಬಂದ ಕಾರನ್ನು ತಡೆದ ಟೋಲ್ ಗೇಟ್ ಸಿಬ್ಬಂದಿಗೆ ಹೆದರಿಸಲು … Continue reading ಚಾಕುವಿನೊಂದಿಗೆ ಕೆಳಗಿಳಿದ ಕಳ್ಳ ನಾಲ್ಕು ಕಿ.ಮೀ ಓಡಿ ಪರಾರಿ ಆದ!